ನವದೆಹಲಿ: ವಿವಿಧ ರಾಜ್ಯಗಳ ೩೭ ಸ್ಥಾನಗಳಿಗೆ ನಡೆಯುವ ರಾಜ್ಯ ಸಭೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ.
ಬಿಜೆಪಿ ರಾಷ್ಟಾçಧ್ಯಕ್ಷ ನಿತಿನ್ ನಬಿನ್ ಹಾಗೂ ನಿತೀಶ್ ಕುಮಾರ್ ಪ್ರಮುಖ ಸ್ರ‍್ಧಿಗಳಾಗಿದ್ದಾರೆ. ಬಿಹಾರ, ಓಡಿಸ್ಸಾ ಹಾಗೂ ಹರಿಯಾಣ ರಾಜ್ಯಗಳ ೧೧ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
ಏತನ್ಮಧ್ಯೆ ೭ ರಾಜ್ಯಗಳ ೨೬ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಒಟ್ಟು ೩೭ ಸ್ಥಾನಗಳಿಗೆ ರಾಜ್ಯ ಸಭೆ ಸದಸ್ಯರ ಆಯ್ಕೆ ಜರುಗಬೇಕಿದೆ. ಈ ಪೈಕಿ ಮಹಾರಾಷ್ಟçದಲ್ಲಿ ೭ ಸ್ಥಾನಗಳಿಗೆ ಹಾಗೂ ತಮಿಳುನಾಡಿನಲ್ಲಿ ೬ ಸ್ಥಾನಗಳಿಗೆ ರಾಜ್ಯ ಸಭೆ ಸದಸ್ಯರ ಆಯ್ಕೆಯಾಗಬೇಕಿದೆ.
ಪಶ್ಚಿಮ ಬಂಗಾಳ ೫ ಸ್ಥಾನಗಳಿಗೆ ಚುನಾವಣೆ ಇದ್ದು, ಆಸ್ಸಾಮನಲ್ಲಿ ಮೂವರು ರಾಜ್ಯ ಸಭೆಗೆ ತೆರಳಬೇಕಾಗಿದೆ. ಛತ್ತಿಸಗಢ ಹಾಗೂ ಹರಿಯಾಣಗಳಲ್ಲಿ ತಲಾ ಎರಡು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ವಿವಿಧ ರಾಜ್ಯಗಳ ರಾಜ್ಯಸಭೆ ಚುನಾವಣೆ ಮತದಾನ ಇಂದು




