Ad imageAd image

ಮತದಾನ ಚಲಾಯಿಸುವುದು *ಪ್ರತಿಯೊಬ್ಬರ ಹಕ್ಕು ತಪ್ಪದೆ ಮತದಾನ ಮಾಡಿ

Bharath Vaibhav
ಮತದಾನ ಚಲಾಯಿಸುವುದು *ಪ್ರತಿಯೊಬ್ಬರ ಹಕ್ಕು ತಪ್ಪದೆ ಮತದಾನ ಮಾಡಿ
WhatsApp Group Join Now
Telegram Group Join Now

ಶಿರಸಿ :- ಮತದಾನ ಚಲಾಯಿಸುವುದು *ಪ್ರತಿಯೊಬ್ಬರ ಹಕ್ಕು ತಪ್ಪದೆ ಮತದಾನ ಮಾಡಿ ಎಂದು  ಹುಕ್ಕೇರಿ ಶ್ರೀ ಗಳು ಹೊರ ವಲಯದ ವೇದ ಆರೋಗ್ಯ ನಿಸರ್ಗ ಕೇಂದ್ರ

ಯಾರೂ ಯಾರಿಗೂ  ಎಂಬುದನ್ನು ಮಾಡಬಾರದು ಬದಲಿಗೆ ಪ್ರತಿಯೊಬ್ಬರನ್ನು ಪ್ರೀತಿಸುವದನ್ನು ರೂಢಿಸಿಕೊಳ್ಳಬೇಕು ಎಂದು ಬೆಳಗಾವಿ ಹುಕ್ಕೇರಿ‌ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು

ಅವರು ನಗರದ ಹೊರ ವಲಯದ ವೇದ ಆರೋಗ್ಯ ಕೇಂದ್ರದ ನಿಸರ್ಗ ಮನೆಯಲ್ಲಿ ಆಶೀರ್ವಚನ‌ ನುಡಿದರುಎಲ್ಲರೂ ಸಾಧ್ಯವಾದಷ್ಟು ‌ಸಂತೋಷವಾಗಿರಬೇಕು ಇದು ಆರೋಗ್ಯದ ಮೊದಲ ಸೂತ್ರ‌ ನನ್ನಿಂದಲೆ ಎಲ್ಲ‌ ಎಂದಾಗ ರೋಗಗಳು ಬರುತ್ತವೆ.

ನಾ ಎನ್ನುವ ಅಹಂಕಾರ ತೆಗೆಯಬೇಕು ಅಹಂಕಾರ ಬಂದರೆ ಅದರಷ್ಟು ಅಪಾಯಕಾರಿ‌ ಬೇರಿಲ್ಲ ಎಂದರು  ಯಾರೇ ಆದರೂ ಇದ್ದಿದ್ದನ್ನು ಇದ್ದಂತೆ ಹೇಳಿದಂತೆ‌ ದೇಶದ ಸತ್ ಪ್ರಜೆಯಾಗಲು ಸಾಧ್ಯವಿದೆ ವಿದೇಶಿ‌ ಸಂಸ್ಕೃತಿಗೆ‌ ಮೊರೆ ಹೋಗಬಾರದು ದೇಶೀಯ ನೆಲದ‌ ಕಲೆ, ಸಂಸ್ಕೃತಿ ಎಲ್ಲ ಬೆಳೆಸಬೇಕು, ಬಲಗೊಳ್ಳಬೇಕಿ ಎಂದರು.

ನಿಸರ್ಗಮನೆಯ ಡಾ. ವೆಂಕಟ್ರಮಣ ಹೆಗಡೆ ನನ್ನ ಬೆನ್ನು‌ ನೋವಿನ‌ ಸಮಸ್ಯೆ‌ ನಿವಾರಿಸಿ ಕೊಟ್ಟವರು ಅವರು ನೀಡುವ ಆರೋಗ್ಯ ಸೂತ್ರಗಳು ಬದುಕಿಗೆ ಹಿತ ಎಂದರು.

ಈ ವೇಳೆ ಪ್ರಸಿದ್ದ ವಾಸ್ತು ತಜ್ಞ
ಶ್ರೀಧರ ಪರಮಾಳಾಚಾರ್, ಡಾ. ವೆಂಕಟರಮಣ ಹೆಗಡೆ ಇತರರು ಇದ್ದರು ಬಳಿಕ‌ ಪ್ರದರ್ಶನ‌ ಕಂಡ ತುಳಸಿ ಹೆಗಡೆ ಪ್ರಸ್ತುತಿಯ ಲೀಲಾವತಾರಂ ರೂಪಕದ‌ ಕುರಿತು ಶ್ಲಾಘಿಸಿದರು

ಈ ವೇಳೆ ಪ್ರಸಿದ್ದ ವಾಸ್ತು ತಜ್ಞ
ಶ್ರೀಧರ ಪರಮಾಳಾಚಾರ್, ಡಾ. ವೆಂಕಟರಮಣ ಹೆಗಡೆ ಇತರರು ಇದ್ದರು.

ವರದಿ:-ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!