Ad imageAd image

ಡ್ರಾದಲ್ಲಿ ಅಂತ್ಯಕಂಡ  ಭಾರತ ಎ, ಇಂಗ್ಲೆಂಡ್ ಲಯನ್ ಪಂದ್ಯ

Bharath Vaibhav
ಡ್ರಾದಲ್ಲಿ ಅಂತ್ಯಕಂಡ  ಭಾರತ ಎ, ಇಂಗ್ಲೆಂಡ್ ಲಯನ್ ಪಂದ್ಯ
WhatsApp Group Join Now
Telegram Group Join Now

———————————————-ಎರಡನೇ ಇನ್ನಿಂಗ್ಸ್ ನಲ್ಲಿ ಒಂಡೇ ಶೈಲಿಯಲ್ಲಿ ಆಡಿದ ಭಾರತೀಯರು

———————————————-ಬ್ಯಾಟ್ಸಮನ್ ಗಳಿಗೆ ಉತ್ತಮ ಅಭ್ಯಾಸ ಒದಗಿಸಿದ ಪಂದ್ಯ

ಕ್ಯಾಂಟ್ ಬರ್ರಿ ( ಇಂಗ್ಲೆಂಡ್) : ನಿರೀಕ್ಷೆಯಂತೆ ಇಲ್ಲಿನ ಸೆಂಟ್ ಲಾವರೆನ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ ತಂಡಗಳ ನಡುವಿನ ಅನಧಿಕೃತ ಟೆಸ್ಟ್ ( ಅಭ್ಯಾಸ ಪಂದ್ಯ) ಡ್ರಾದಲ್ಲಿ ಅಂತ್ಯ ಕಂಡಿದೆ.

ನಾಲ್ಕು ದಿನಗಳ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಇಂಗ್ಲೆಂಡ್ ಎ ತಂಡದ ಮೊದಲ ಇನ್ನಿಂಗ್ಸ್ 587 ಸುಧೀರ್ಘ ಇನ್ನಿಂಗ್ಸ್ ನಂತರ ಭಾರತ ಎ ತಂಡ ತನ್ನ ಎರಡನೇ ಸರದಿಯಲ್ಲಿ 41 ಓವರುಗಳಲ್ಲಿ 2 ವಿಕೆಟ್ ಗೆ 241 ರನ್ ಗಳಿಸಿದ್ದಾಗ ಉಭಯ ತಂಡಗಳು ಪಂದ್ಯ ಡ್ರಾಗೆ ಸಮ್ಮತಿಸಿದವು.

ಸ್ಕೋರ್ ವಿವರ:

ಭಾರತ ಎ ಮೊದಲ ಇನ್ನಿಂಗ್ಸ್ 557

ಇಂಗ್ಲೆಂಡ್ ಲಯನ್ ಮೊದಲ ಇನ್ನಿಂಗ್ಸ್ 587

ಭಾರತ ಎ ಎರಡನೇ ಇನ್ನಿಂಗ್ಸ್ 41 ಓವರುಗಳಲ್ಲಿ 2 ವಿಕೆಟ್ ಗೆ 241

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!