ರಾಮದುರ್ಗ: ತಾಲೂಕಿನ ಸಾಲ ಹಳ್ಳಿ ಕಾಮನಕೊಪ್ಪ್ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಯುಗಾದಿ ಹಬ್ಬದ ನಿಮಿತ್ತವಾಗಿ ಬುಧವಾರ ದಿನಾಂಕ 2 ಏಪ್ರಿಲ್ 25 ರಿಂದ 4 ಏಪ್ರಿಲ್ 2025 ರವರೆಗೆ ಶ್ರೀ ಸಿದ್ದ ಬೀರೇಶ್ವರ ಜಾತ್ರಾ ಮಹೋತ್ಸವ ಈ ಕೆಳಗಿನ ಕಾರ್ಯಕ್ರಮಗಳೊಂದಿಗೆ ಅತಿ ವಿಜೃಂಭಣೆಯೊಂದಿಗೆ ಜರುಗುವುದು ಬುಧವಾರ ದಿನಾಂಕ 2 -4 -25,ರಂದು ಸಾಯಂಕಾಲ ವಾಲಗ ಕೊಡುವುದು ಅದೇ ಜನ ರಾತ್ರಿ ಮುಂಜಾನೆ 5:00 ವರೆಗೆ ವಾಲಗ ಜರುಗುವುದು ಗುರುವಾರ ದಿನಾಂಕ, 3 ರಂದು ಬೆಳಗ್ಗೆ 6:30ಕ್ಕೆ ಶ್ರೀ ಬೀರದೇವರ ರುದ್ರಾಭಿಷೇಕ ನಂತರ ಮುಂಜಾನೆ 9:00 ಅನ್ನ ಸಂತರ್ಪನೆ ನಂತರ ಬೀರಪ್ಪಜ್ಜನವರಿಂದ ಭವಿಷ್ಯವಾಣಿ ಜರುಗುವವುದು ಮುಂಜಾನೆ 11 ಗಂಟೆಗೆ ಪಲ್ಲಕ್ಕಿ ಉತ್ಸವ ಸಾಯಂಕಾಲ 5:00 ಗಂಟೆಗೆ ಆಲಗ ಹಾಯುವುದು ರಾತ್ರಿ 10:00 ಗಂಟೆಗೆ ವಿವಿಧ ಮೇಳಗಳಿಂದ ಡೊಳ್ಳಿನ ಪದಗಳು ಜರಗುವು. ಶುಕ್ರವಾರ ಮುಂಜಾನೆ 11:00 ಬಂಡಾರ ಒಡೆಯುವುದು.
ಟಗರಿನ ಕಾಳಗ ಸ್ಪರ್ಧೆ ಗಳು ಹಾಲ ಹಲ್ಲಿನ ಟಗರಿನ ಕಾಳಗ, ಎರಡು ಹಲ್ಲಿನ ಟಗರಿನ ಕಾಳಗ, ನಾಲ್ಕು ಹಲ್ಲಿನ ಟಗರಿನ ಕಾಳಗ, ಆರು ಹಲ್ಲಿನ ಟಗರಿನ ಕಾಳಗ ಆಕರ್ಷಕ ಬಹುಮಾನ ಗಳು ಪ್ರಥಮ ಬಹುಮಾನ ಸೈಕಲ್,5, ಫೂಟ್ ಡಾಲ್ ಕೂಲರ್ ,ಮೂರು ಫೂಟ್ ಡಾಲ್ ಫ್ಯಾನ್, 2ಫೂಟ್ ಡಾಲ್
ಓಪನ್ ಟಗರಿನ ಕಾಳಗ ಪ್ರಥಮ ಬಹುಮಾನ 12,000 ಹಾಗೂ ದ್ವಿತೀಯ ಬಹುಮಾನ ಹತ್ತು ಸಾವಿರ ರೂಪಾಯಿ ಮೂರ್ ಫೋಟ ಡಾಲ್ , ತಟ್ಟೆಯ ಬಹುಮಾನ 8000 ಎರಡು ಪೋಟ್ ಡಾಲ್ ವಿಶೇಷ 55HP ಒಳಗಿನ ಟ್ರ್ಯಾಕ್ಟರ್ ಕಲ್ಲು ಜಗ್ಗುವ ಸ್ಪರ್ಧೆ, ರೂ,11001,8001,6001,
4001,2001, ಇರುತ್ತವೆ.ಸ್ಪರ್ಧೆಗೆ ಭಾಗವಹಿಸುವರು, ಸಂಪರ್ಕಿಸುವ ಫೋನ್ ನಂಬರ್ 6363182171,8549931148,9148356698,8660523477, ವ್ಯವಸ್ಥಾಪಕರು,ಶ್ರೀ ಬೀರೇಶ್ವರ ಜಾತ್ರಾ ಕಮಿಟಿ ಕಾಮನ್ ಕೊಪ್ಪ ಸಾಲಹಳ್ಳಿ ಸಮಸ್ತ ದೈವ ಮಂಡಳಿ ಹಾಗೂ ಎಲ್ಲ ಯುವಕ ಮಂಡಳ ಗಳು
ತಿಳಿಸಿದ್ದಾರೆ.
ಸಾಲಹಳ್ಳಿ, ಶ್ರೀ ಸಿದ್ದಬೀರೇಶ್ವರ ಜಾತ್ರೆ. ಏಪ್ರಿಲ್ 2 ರಿಂದ 4 ರವರೆಗೆ.
