ಗೋಕಾಕ: ನಾಕಾ ನಂಬರ 1 ರಲ್ಲಿ ಪೋಲಿಸರ್ ಮೇಲೆ ರೊಚ್ಚಿಗೆದ್ದ ರೈತರು
ಹೆದ್ದಾರಿ ತಡೆಯಲು ಹೊಗುವ ರೈತರನ್ನು ತಡೆದ ಪೋಲಿಸರು
ನೆಲದ ಮೇಲೆ ಬಿದ್ದು ನ್ಯಾಯ ಕೇಳಿದ ರೈತರು
ಪೋಲಿಸ್ ಮತ್ತು ರೈತರ ಮದ್ಯ ವಾಗ್ವಾದ
ರೈತರ ತೆರಳುವ ಮಾರ್ಗದಲ್ಲಿ ಪೋಲಿಸ್ ವ್ಯಾನ ನಿಲ್ಲಿಸಿದ್ದಕ್ಕೆ ರೊಚ್ಚಿಗೆದ್ದ ರೈತರು
ಯಾವುದೆ ಅಧಿಕಾರಿಗಳು ಗೋಕಾಕಕ್ಕೆ ಬಾರದ ಹಿನ್ನೆಲೆ ಆಕ್ರೋಶ




