ಮೂರಾರ್ಜಿ ದೇಸಾಯಿ ವಸತಿ ಶಾಲೆ ಮಳಖೇಡ ಆವರಣದಲ್ಲಿ
ಕಾಗಿಣ ನದಿಯ ನೀರು ಪ್ರವೇಶ: ಭಯದಲ್ಲಿ ಸಿಬ್ಬಂದಿಗಳು.
ಸೇಡಂ: ನಿರಂತರ ಮಳೆಯಿಂದ ಕಾಗಿನ ನದಿ ನೀರು ಕಾಚೂರ್ ಗ್ರಾಮದಲ್ಲಿ ಪ್ರವೇಶ ರಕ್ಷಣೆಗೆ ದೇವಕುಮಾರ್ ನಾಟಿಕಾರ್ ಕಾಚೂರ್ ಮಾದಿಗ ಸಮಾಜದ ತಾಲೂಕು ಹೋರಾಟಗಾರ ಮನವಿ.
ಸತತ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಕಾಗಿನ ನದಿಯು ತುಂಬಿ ಹರಿಯುತ್ತಿದ್ದು ಅತಿ ಹೆಚ್ಚು ಮಳೆ ನೀರು ನದಿಗಳ ಸಮೀಪ ಇರುವ ಕಾಚೂರ, ಬಿಬ್ಬಳ್ಳಿ, ಕುಕ್ಕುಂದ, ಬೀರನಹಳ್ಳಿ, ಬೀಜನಳ್ಳಿ, ಮೀನಹಬಾಳ, ಸಂಗಾವಿ, ಮಳಖೇಡ ಸೇರಿದಂತೆ ನದಿಯ ದಡದಲ್ಲಿ ಇರುವ ಗ್ರಾಮಗಳ ಮನೆಗಳಿಗೆ ನೀರು ನುಗ್ಗುತ್ತಿವೆ ಎಂದು ತಿಳಿದು ಅಲ್ಲಿರುವ ಗ್ರಾಮಸ್ಥರು ಎತ್ತರದ ಪ್ರದೇಶಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರ್ ಶ್ರೇಯಾಂಕ ಧನುಶ್ರೀ ಅವರ ಮನವಿ ಮಾಡಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




