Ad imageAd image

ಬುರಗಪಲ್ಲಿ ಗ್ರಾಮದಲ್ಲಿ ನೀರಿನದ್ದೆ ಸಮಸ್ಯೆ.

Bharath Vaibhav
ಬುರಗಪಲ್ಲಿ ಗ್ರಾಮದಲ್ಲಿ ನೀರಿನದ್ದೆ ಸಮಸ್ಯೆ.
WhatsApp Group Join Now
Telegram Group Join Now

ಸೇಡಂ:- ತಾಲೂಕಿನ ಇಟ್ಕಲ್ ಗ್ರಾಮ ಪಂಚಾಯತಿಗೆ ಒಳಪಡುವ ಬುರಗಪಲ್ಲಿ ಗ್ರಾಮದಲ್ಲಿ ಸುಮಾರು ನಾಲ್ಕು ನೀರಿನ ಟ್ಯಾಂಕ್ ಗಳು ಮತ್ತು ಎರಡು ಬೋರವೆಲ್ ಇದ್ದರೂ ಸಹ ನೀರಿಗಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಊರಿನಲ್ಲಿ ಪ್ರತಿದಿನ ಇದೆ ಸಮಸ್ಯೆ ಇದ್ದು ಪಂಪ್ ಆಪರೇಟರ್ ಅವರಿಗೆ ಕೇಳಿದರೆ ಬೋರ್ ವೆಲ್ ಕೆಟ್ಟೋಗಿದೆ ಅಂತ ಸಮಾಧಾನ ಕೊಡ್ತಾರೆ.

ಊರಲ್ಲಿ ನೀರಿನ ತುಂಬಾ ಉಂಟಾಗಿದೆ ಎಂದು ಡಾ.ಬಿ,ಆರ್, ಅಂಬೇಡ್ಕರ್ ಯುವಕ ಸಂಘದ ಸದಸ್ಯರಾದ ಜಿ,ರವಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!