Ad imageAd image

ಕಾಲೇಜು ಪ್ರಾರಂಭೋತ್ಸವ – ವಿದ್ಯಾರ್ಥಿಗಳಿಗೆ ಸ್ವಾಗತ

Bharath Vaibhav
ಕಾಲೇಜು ಪ್ರಾರಂಭೋತ್ಸವ – ವಿದ್ಯಾರ್ಥಿಗಳಿಗೆ ಸ್ವಾಗತ
WhatsApp Group Join Now
Telegram Group Join Now

ರಾಯಬಾಗ :  ತಾಲೂಕಿನ ಮುಗಳಖೋಡ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದರಾಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ತಿಲಕ ಹಚ್ಚಿ ಆರತಿ ಮಾಡಿ ಬರಮಾಡಿ ಕೊಳ್ಳಲಾಯಿತು.

ಪ್ರಾರಂಭೋತ್ಸವ ದಿನ ತರಗತಿ ಮುಂದೆ ರಂಗೋಲಿ ಹಾಕಿ ಬಾಗಿಲುಗಳಿಗೆ ತೋರಣಗಳಿಂದ ಶ್ರಂಗರಿಸಿದ್ದರು ಈ ಸಮಯದಲ್ಲಿ ಸಿಬ್ಬಂದಿಗಳಾದ ಪೀ ಯು ಕಾಲೇಜಿನ ಪ್ರಾಚಾರ್ಯರಾದ ಎಸ್ ಜಿ ಹಂಚಿನಾಳ.ವ್ಹಿ ಎಂ ಕರಡಿ. ಬಿ ಬಿ ಬಂಡಿಗನಿ. ವಾಯ್ ಕೆ ಕಾಕಂಡಕಿ ಪೀ ಆರ್ ತೆಳಗಡೆ. ಬಿ ವಿ ಹಟ್ಟಿಮಣಿ. ಅಮರ ಮ್ಯಾಗೇರಿ. ಎಸ್ ಎಮ್. ಢವಳೇಶ್ವರ.ಎ ಎಸ್ ಸಾರವಾಡೆ.ಎಸ್ ಎನ್ ಮಗದುಮ್ಮ. ಇನ್ನೂ ಮುಂತಾದ ಸಿಬ್ಬಂಧಿಗಳು ಪಾಲಕರು ವಿದ್ಯಾರ್ಥಿಗಳು ಉಪಸ್ತಿತರಿದ್ದರು.

ವರದಿ : ಪರಶುರಾಮ ತೆಳಗಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!