Ad imageAd image

ಐತಿಹಾಸಿಕ ಚನ್ನಮ್ಮನ ಕಿತ್ತೂರನಲ್ಲಿ ಅನುಭವ ಮಂಟಪದ ಬಸವಾದಿ ಶರಣರ ರಥ ಯಾತ್ರೆಗೆ ಅದ್ಧೂರಿಯಾಗಿ ಸ್ವಾಗತ

Bharath Vaibhav
ಐತಿಹಾಸಿಕ ಚನ್ನಮ್ಮನ ಕಿತ್ತೂರನಲ್ಲಿ ಅನುಭವ ಮಂಟಪದ ಬಸವಾದಿ ಶರಣರ ರಥ ಯಾತ್ರೆಗೆ ಅದ್ಧೂರಿಯಾಗಿ ಸ್ವಾಗತ
WhatsApp Group Join Now
Telegram Group Join Now

ಚನ್ನಮ್ಮನ-ಕಿತ್ತೂರು:  ಅನುಭವ ಮಂಟಪದ ಬಸವಾದಿ ಶರಣರ ವೈಭವ ಕಾರ್ಯಕ್ರಮದ ಅಂಗವಾಗಿ ರಥ ಯಾತ್ರೆ ಕಿತ್ತೂರ ಪಟ್ಟಣಕ್ಕೆ ಆಗಮಿಸಿತು.

 

ಸದರಿ ರಥಯಾತ್ರೆನ್ನು ಕಿತ್ತೂರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಾಣಿ ಚೆನ್ನಮ್ಮಾಜಿ ಪುಥ್ಥಳಿಯ ಹತ್ತಿರ ಬರಮಾಡಿಕೊಳ್ಳಲಾಯಿತು. ಸದರಿ ರಥಯಾತ್ರೆಗೆ ತಾಲೂಕಾ ಆಡಳಿತದಿಂದ ಮಾನ್ಯ ತಹಶೀಲ್ದಾರರಾದ  ರವೀಂದ್ರ.ಕೆ.ಹಾದಿಮನಿ,  ಸಂಜೀವ ಮಿರಜಕರ, ಎ.ಇ.ಇ ಪಿ.ಡಬ್ಲೂ.ಡಿ.ಕಿತ್ತೂರ, ಎಂ.ಎಂ.ನೀರಲಗಿ, ಕಂದಾಯ ನಿರೀಕ್ಷಕರು ಕಿತ್ತೂರ, ಹಾಗೂ ಸುತ್ತಮುತ್ತಲ ಗ್ರಾಮಗಳ ಬಸವ ದಳದ ಕಾರ್ಯಕರ್ತರಾದ  ಚಂದ್ರಗೌಡ ಪಾಟೀಲ,  ಅಶೋಕ ಅಳ್ನಾವರ,  ಡಿ.ಆರ್.ಪಾಟೀಲ,  ಜಗದೀಶ ಕಂಬಾರಗಣವಿ,  ಬಸವರಾಜ ಜಕಾತಿ,  ಮಡಿವಾಳಿ ಕೋಟಿ,ರಾಯಪ್ಪ ಹಣಜಿ, ಗೌಡ್ರು ತಿಮ್ಮಾಪೂರ, ಡಾ: ಎಸ್.ಬಿ.ದಳವಾಯಿ, ಅಧ್ಯಕ್ಷರು ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್,  ಗಂಗಪ್ಪ ಕರಿಕಟ್ಟಿ,  ರಾಘವೇಂದ್ರ ,ಸಹಾಯಕ ಕ್ಯೂರೇಟರ್,  ಸೂರ್ಯಕಾಂತ ಕಿತ್ತೂರ,  ಮಡಿವಾಳಿ ಕೊರಿ, ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳಾದ  ಈರಣ್ಣಾ ಕುಂಟಿರಪ್ಪಗೋಳ, ಪ್ರಕಾಶ ಸುಣಗಾರ,  ದಿಲಾವರ ಯರಗಟ್ಟಿ,  ರುದ್ರಪ್ಪ ಮುತ್ತೆಣ್ಣವರ,  ಬಸವರಾಜ ಹಂಜಿನಾಳ, ಫಕೀರಪ್ಪ ಲಿಂಗಮೇತ್ರಿ, ಮತ್ತು ಕಿತ್ತೂರ ಪಟ್ಟಣದ ಎಲ್ಲ ಪತ್ರಿಕಾ ಮಾಧ್ಯಮದವರು, ದ್ರಶ್ಯಮಾಧ್ಯಮದವರು. ಉಪಸ್ಥಿತರಿದ್ದರು ನಂತರ ಸದರಿ ರಥಯಾತ್ರೆಯನ್ನು ಧಾರವಾಡಕ್ಕೆ ಬಿಳ್ಕೋಡಲಾಯಿತು.

 ವರದಿ: ಬಸವರಾಜ ಭಿಮರಾಣಿ 

WhatsApp Group Join Now
Telegram Group Join Now
Share This Article
error: Content is protected !!