ಸಿಂಧನೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ಚೌದರಿ ಸಿಂಧನೂರು ಟೌನ್ ಹಾಲ್ ನಲ್ಲಿ ನಡೆಯುವ ಸಿಂದೂಳ ಸಮುದಾಯದ ಅಲೆಮಾರಿ ಮಹಿಳೆಯರ ಮತ್ತು ಮಾಜಿ ದೇವದಾಸಿ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ ಹಿನ್ನೆಲೆ ಜೈ ಕರ್ನಾಟಕ ಸಂಘಟನೆ ಮತ್ತು ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಡಾ.ನಾಗಲಕ್ಷ್ಮಿ ಚೌದರಿ ಅವರಿಂದ ಡಾ. ಬಿ. ಆರ್. ಅಂಬೇಡ್ಕರ್ ರವರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ, ಸಂಘಟನೆ ಮುಖಂಡರಾದ ಬಸವರಾಜ ಬಡಿಗೇರ್. ನರಸಪ್ಪ ಬಡಿಗೇರ್. ವೀರೇಶ್ ಬಾವಿಮನಿ. ಮೌನೇಶ್ ದೊರೆ. ಸುರೇಶ್ ಕಟ್ಟಿಮನಿ. ಎಸ್. ಎನ್. ವೀರೇಶ್. ಬಸವರಾಜ ಅಮರಪುರ. ಬಿ ಎಂ. ಪಾಟೀಲ್. ಮಂಜು ಗಿರಿಜಾಲಿ. ವಿಜಯ್ ಕುಮಾರ್ ಅಂಬಾಮಠ. ಇನ್ನು ಅನೇಕರಿದ್ದರು
ವರದಿ: ಬಸವರಾಜ ಬುಕ್ಕನಹಟ್ಟಿ




