Ad imageAd image
- Advertisement -  - Advertisement -  - Advertisement - 

ಜನರಿಗೆ ರಕ್ಷಣೆ ನೀಡುವ ಪೊಲೀಸ್ ಇಲಾಖೆಗೆ ಇಲ್ಲದ ಸುಸಜ್ಜಿತ ಮನೆಗಳು.

Bharath Vaibhav
ಜನರಿಗೆ ರಕ್ಷಣೆ ನೀಡುವ ಪೊಲೀಸ್ ಇಲಾಖೆಗೆ ಇಲ್ಲದ ಸುಸಜ್ಜಿತ ಮನೆಗಳು.
WhatsApp Group Join Now
Telegram Group Join Now

ಬಾದಾಮಿ :- ಪೊಲೀಸ್ ಕ್ವಾಟರ್ಸ್ ಸ್ಥಿತಿ ಗತಿ ಗಮನಿಸಿದ ಬಾದಾಮಿ ಜನಪ್ರಿಯ ಶಾಸಕರು ಭೀಮಶೇನ್. ಬಿ. ಚಿಮ್ಮನಕಟ್ಟಿ ಅವರು. ಬಾದಾಮಿ ಮುಖ್ಯ ರಸ್ತೆಯ ಬಸ್ ನಿಲ್ದಾಣದ ಹತ್ತಿರ ಇರುವ ಪೊಲೀಸ್ ಕ್ವಾಟರ್ಸ್. ಸರಿ ಸುಮಾರು 6. ರಿಂದ 6.5 ಎಕರೆ ಇರುವ ಕ್ವಾಟರ್ಸ್,ಅತಿಯಾದ ಮಳೆಯಾದರೆ ಮುಖ್ಯ ರಸ್ತೆಯ ನೀರು ಕ್ವಾಟರ್ಸ್ ಒಳಗಡೆ ಬರುತ್ತದೆ.

ಜನರ ರಕ್ಷಣೆ ಮಾಡುವ ಪೊಲೀಸ್ ಇಲಾಖೆಯ ಕುಟುಂಬಸ್ಥರ ಸ್ಥಿತಿ ನೋಡಿ,ಪುರಸಭೆ ಮುಖ್ಯಾಧಿಕಾರಿಗಳೇ ತಾವು ನೋಡಲೇಬೇಕಾದ ಸ್ಟೋರಿ ಇದು,ದ್ವಿಪಗಳೇ ಇಲ್ಲವಂತೆ ಕ್ವಾಟರ್ಸ್ನಲ್ಲಿ, ನೋಡಲಿಕ್ಕೆ ಮಾತ್ರ ದ್ವಿಪ ಬೆಳಕು ನೀಡಲು ಇಲ್ವಂತೆ,ಕುಟುಂಬಸ್ಥರು ಹೇಳುವದು ಸ್ವಲ್ಪ ಕೇಳಿ,ಹಾಗಾದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗೆ, ಇಷ್ಟೆಲ್ಲಾ ಸಂಕಷ್ಟ ಪರಿಸ್ಥಿತಿ ಬಾದಾಮಿ ಪೊಲೀಸ್ ಇಲಾಖೆ ಹಾಗೂ ಸಿಬ್ಬಂದಿಗಳ ದ್ದಾಗಿದೆ.ಸಿ ಪಿ ಐ ಕರಿಯಪ್ಪ. ಬಿ. ಬನ್ನಿ ಅವರು ಪಿರಿಡ್ ಮಾಡಲು ಬನಶಂಕರಿ ರಸ್ತೆಯ ಎ ಪಿ ಎಮ್ ಸಿ ಹತ್ತಿರ ಬಯಲು ಸ್ಥಳಕ್ಕೆ ಹೋಗಬೇಕಾಗಿದೆ ಅಭಿವೃದ್ಧಿ ಆದರೆ ಇಲ್ಲಿಯೇ ಅನುಕೂಲ ಆಗುತ್ತದೆ ಎಂದು ಶಾಸಕರಿಗೆ ತಿಳಿಸಿದರು.

ಎಷ್ಟೋ ವರ್ಷ ಕಳೆದರು ಯಾವುದೇ ಶಾಸಕರು, ಅಧಿಕಾರಿಗಳು ಗಮನ ಹರಿಸಿಲ್ಲಾ,ಸ್ಥಳೀಯ ಶಾಸಕರು ಗಮನಿಸಿ ಮೊದಲು ಸ್ವಚ್ಛತೆಗೆ ಆದ್ಯತೆ ನಿಡಿ ಇಲ್ಲಿ ನಿಮ್ಮ ಮಕ್ಕಳು ಹಾಗೂ ಕುಟುಂಬಸ್ಥರು ಇರುತ್ತಾರೆ.ಮೂಲಭೂತ ಸೌಕರ್ಯಗಳು ನಂತರದ ಭೇಟಿಗೆ ಕಾಣುವಂತಿಲ್ಲಾ ,ಈ ಸಂದರ್ಭದಲ್ಲಿ ಮಂಜುನಾಥ್ ಹೊಸಮನಿ, ಹನಮಂತ ಅಪ್ಪಣ್ಣವರ, ಬಸುರಾಜ್ ತಳವಾರ್,ಶಾಸಕರ ಆಪ್ತರು, ಅಭಿಮಾನಿಗಳು, ಪಿ ಎಸ್ ಐ ವಿಠ್ಠಲ್ ನಾಯಿಕ್ ಪೊಲೀಸ್ ಇಲಾಖೆ ಸಿಬ್ಬಂದಿಗಳು ಮಹಿಳಾ ಪೇದೆಗಳು ಕುಟುಂಬಸ್ಥರು ಇದ್ದರೂ.

ವರದಿ:-ಎಸ್, ಎಸ್, ಕವಲಾಪುರಿ 

WhatsApp Group Join Now
Telegram Group Join Now
Share This Article
error: Content is protected !!