Ad imageAd image

ಪಶ್ಚಿಮ ಏಷ್ಯಾ ಬಿಕ್ಕಟ್ಟು: ಇರಾನ್‌ನಿಂದ ೫೫೦ ಭಾರತೀಯ ನಾಗರಿಕರು ವಾಪಸ್

Bharath Vaibhav
ಪಶ್ಚಿಮ ಏಷ್ಯಾ ಬಿಕ್ಕಟ್ಟು: ಇರಾನ್‌ನಿಂದ ೫೫೦ ಭಾರತೀಯ ನಾಗರಿಕರು ವಾಪಸ್
WhatsApp Group Join Now
Telegram Group Join Now

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚಿರುವ ಬಿಕ್ಕಟ್ಟಿನಿಂದ ಭಾರತ ಸರಕಾರವು ಅಲ್ಲಿ ನೆಲೆಸಿದ್ದ ಭಾರತೀಯ ನಾಗರಿಕರ ರಕ್ಷಣೆಗೆ ಕ್ರಮ ವಹಿಸಿದ್ದು, ಇರಾನ್‌ನಲ್ಲಿ ನೆಲೆಸಿದ್ದ ೫೫೦ ಭಾರತದ ನಾಗರಿಕರನ್ನು ರ‍್ಮೇನಿಯಾ ಮೂಲಕ ಭಾರತಕ್ಕೆ ವಾಪಸ್ಸು ತರಲು ಯಶಸ್ವಿಯಾಗಿದೆ.
ಭಾರತೀಯ ನಾಗರಿಕರನ್ನು ತಾಯ್ನಾಡಿಗೆ ವಾಪಸ್ಸು ತರಲು ಸಹಾಯ ಮಾಡಿದ ರ‍್ಮೇನಿಯಾ ಸರಕಾರ ಮತ್ತು ಜನರಿಗೆ ಭಾರತ ವಿದೇಶಾಂಗ ಸಚಿವ ಜೈ ಶಂಕರ ಅವರು ಧನ್ಯವಾದ ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!