Ad imageAd image

ಕಲಾದಗಿಯಲ್ಲಿ ಪಾಕಿಸ್ತಾನ ಪರ ವಾಟ್ಸಪ್ ಸ್ಟೇಟಸ್ : ಯುವಕ ಅರೆಸ್ಟ್ 

Bharath Vaibhav
ಕಲಾದಗಿಯಲ್ಲಿ ಪಾಕಿಸ್ತಾನ ಪರ ವಾಟ್ಸಪ್ ಸ್ಟೇಟಸ್ : ಯುವಕ ಅರೆಸ್ಟ್ 
WhatsApp Group Join Now
Telegram Group Join Now

ಬಾಗಲಕೋಟೆ: ಯುವಕನೊಬ್ಬ ಪಾಕಿಸ್ತಾನ ಪರ ವಾಟ್ಸಪ್ ಸ್ಟೇಟಸ್ ಹಾಕಿ ಪುಂಡಾಟ ಮೆರೆದ ಘಟನೆ ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ನಡೆದಿದೆ.

ಯುವಕ ತೌಶಿಪ್ ಮೆಹ್ತರ್ ಎಂಬಾತ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಯಾರದೋ ಕಾರಿನ ಮೇಲೆ ಮೇಲೆ ಪಾಕಿಸ್ತಾನದ ಧ್ವಜ ಹಾರಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದ.ಯುವಕನ ನಡೆಗೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ತೌಶಿಪ್ ನನ್ನು ವಶಕ್ಕೆ ಪಡೆದಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!