ಬಾದಾಮಿ:

ತಾಲೂಕಾ ಆಸ್ಪತ್ರೆಯಲ್ಲಿ ಶಾಸಕರ ಆಪ್ತರ ಉಸ್ತುವಾರಿಯಲ್ಲಿ ನಡೆದ ಬ್ಯಾಟರಿ ಶಿಫ್ಟಿಂಗ್ ವಿಚಾರದಲ್ಲಿ ಯಾರ್ಯಾರು ಭಾಗಿಯಾಗಿದ್ರು, ಮುಖ್ಯ ವೈದ್ಯಾಧಿಕಾರಿ ಶೆಟ್ಟರ್ ಗಮನಕ್ಕೆ ಬಂದಿಲ್ಲ ಅನ್ನುವ ಹೇಳಿಕೆಯನ್ನು ಕೂಡ ಮಾಧ್ಯಮಕ್ಕೆ ಕೊಟ್ಟಿದ್ದಾರೆ. ಇನ್ನು ಈ ದುಬಾರಿ ಬೆಲೆಯ ಬ್ಯಾಟರಿಗಳನ್ನು ಖಾಸಗಿ ಬ್ಯಾಟರಿ ಎಜನ್ಸಿ ಯವರು ತಗೋತಾ ಇದ್ರಾ ಏನು ಎತ್ತ ಎನ್ನುವುದು ಇನ್ನು ಮೇಲೆ ತನಿಖೆ ಆಗಬೇಕಿದೆ. ಆಸ್ಪತ್ರೆಯಿಂದ ಆಂಬುಲೆನ್ಸ್ ವಾಹನದಲ್ಲಿ ಬ್ಯಾಟರಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಖಾಸಗಿ ಬ್ಯಾಟರಿ ಸರ್ವಿಸ್ ಕೊಡುವ ಅಂಗಡಿಯವರು ಇದರಲ್ಲಿ ಶಾಮೀಲಾಗಿದ್ರಾ ಭಾಗವಹಿಸಿದ್ದಾರಾ ಎನ್ನುವ ತನಿಖೆ ನಡೆಯಬೇಕಿದೆ .
ವರದಿ: ರಾಜೇಶ್. ಎಸ್. ದೇಸಾಯಿ




