ಜೋಹಾನ್ಸ ರ‍್ಗ್: ( ದ. ಆಫ್ರಿಕಾ): ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಪ್ರವಾಸಿ ದ. ಆಫ್ರಿಕಾ ವಿರುದ್ಧ ಇಲ್ಲಿ ನಡೆದ ಮೂರನೇ ಟ್ವೆಂಟ-೨೦ ಕ್ರಿಕೆಟ್ ಪಂದ್ದಲ್ಲಿ ಡೆಕರ‍್ತ್ ಲೂಯಿಸ್ ನಿಯಮದ ಪ್ರಕಾರ ೬ ರನ್ ಗಳಿಂದ ಜಯ ಸಾಧಿಸಿತು.
ಇಲ್ಲಿನ ವಾಂರ‍್ಸ್ ಕ್ರೀಡಾಂಗಣದಲ್ಲಿ ನಡೆದ ಮಳೆಗೆ ಅಡಚಣೆತಾದ ೧೦ ಓವರುಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ೧೦ ಓವರುಗಳಲ್ಲಿ ೩ ವಿಕೆಟ್ ಗೆ ೧೧೪ ರನ್ ಗಳಿಸಿತ್ತು. ಪ್ರತಿಯಾಗಿ
೧೨೫ ರನ್ ಗಳ ಗೆಲುವಿನ ಗುರಿಯೊಂದಿಗೆ ಬ್ಯಾಟ್ ಮಾಡಲು ಇಳಿದ ದ. ಆಫ್ರಿಕಾ ತಂಡವು ೬ ವಿಕೆಟ್ ಗೆ ೧೧೮ ರನ್ ಗಳನ್ನು ಮಾತ್ರ ಗಳಿಸಿತು.



