ಮೌಂಟ್ ಮೌಂಗಾನಿಯೋ ( ನ್ಯೂಜಿಲೆಂಡ್): ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಇಲ್ಲಿ ನಡೆದಿರುವ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯ ಡ್ರಾದತ್ತ ಸಾಗಿದೆ.
ಇಲ್ಲಿನ ಬೈ ಓವೆಲ್ ಮೈದಾನದಲ್ಲಿ ನಾಲ್ಕನೇ ದಿನದಾಟ ಮುಗಿದಾಗ ವೆಸ್ಟ್ ಇಂಡೀಸ್ ತಂಡ ತನ್ನ ದ್ವಿತೀಯ ಸರದಿಯಲ್ಲಿ ವಿಕೆಟ್ ನಷ್ಟವಿಲ್ಲದೇ ೪೩ ರನ್ ಗಳಿಸಿದ್ದು, ಕಡೆಯ ದಿನ ಪಂದ್ಯ ಗೆಲ್ಲಲು ಇನ್ನು ೪೧೯ ರನ್ ಗಳಿಸಬೇಕಿದ್ದು, ಪಂದ್ಯ ಬಹುತೇಕ ಡ್ರಾದತ್ತ ಸಾಗಿದೆ.
ಸ್ಕೋರ್ ವಿವರ
ನ್ಯೂಜಿಲೆಂಡ್ ೫೭೫ ಕ್ಕೆ ೮ ಡಿಕ್ಲೇರ್ ಹಾಗೂ ೨ ವಿಕೆಟ್ ಗೆ ೩೦೬ ಡಿಕ್ಲೇರ್
ವೆಸ್ಟ್ ಇಂಡೀಸ್ ೪೨೦ ಹಾಗೂ ವಿಕೆಟ್ ನಷ್ಟವಿಲ್ಲದೇ ೪೩



