Ad imageAd image

ಮೊದಲ ಟ್ವೆಂಟಿ-೨೦: ವಿಂಡೀಸ್‌ಗೆ ಸೋಲು

Bharath Vaibhav
ಮೊದಲ ಟ್ವೆಂಟಿ-೨೦: ವಿಂಡೀಸ್‌ಗೆ ಸೋಲು
WhatsApp Group Join Now
Telegram Group Join Now

ದುಬೈ: ವೆಸ್ಟ್ ಇಂಡೀಸ್ ಹಾಗೂ ಅಪಘಾನಿಸ್ತಾನ ನಡುವೆ ಇಲ್ಲಿ ನಡೆದಿದ್ದ ಮೊದಲ ಟ್ವೆಂಟಿ-೨೦ ಪಂದ್ಯದಲ್ಲಿ ಅಪಘಾನಿಸ್ತಾನ್ ೩೮ ರನ್ ಗಳಿಂದ ಗೆದ್ದು ಕ್ರಿಕೆಟಿನಲ್ಲಿ ತನ್ನ ಆಟದ ಸುಧಾರಣೆಯನ್ನು ಸತತ ನಿರೂಪಿಸುತ್ತಿದೆ.
ಸ್ಕೋರ್ ವಿವರ
ಅಪಘಾನಿಸ್ತಾನ್ ೨೦ ಓವರುಗಳಲ್ಲಿ ೩ ವಿಕೆಟ್ ಗೆ ೧೮೧
ವೆಸ್ಟ್ ಇಂಡೀಸ್ ೨೦ ಓವರುಗಳಲ್ಲಿ ೯ ವಿಕೆಟ್ ಗೆ ೧೪೩

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!