ಬೆಳ್ಳಂ ಬೆಳಗೆ 5.30am ವೈನ್ ಶಾಪ್ ಓಪನ್ ಮಾಡಿ ಸರ್ಕಾರದ ಆದೇಶ ವನ್ನು ಗಾಳಿಗೆ ತೂರಿ ಇಲ್ಲಿನ ಅಬಕಾರಿ ಇಲಾಖೆಯು ಕೂಡ ಇವರಿಗೆ ಸಾತ್ ನೀಡ್ತಾ ಇರೋದು ಕಂಡು ಬರುತ್ತಿದೆ ಎಂದು ಇಲ್ಲಿನ ಸ್ಥಳೀಯರ ಆರೋಪ ಇದು ಎಲ್ಲಿ ಬರುತ್ತದೆ ಅಂದರೆ ಬೆಳಗಾವಿಯ ಶಾಪುರ್ ಕಡೆ ಬಜಾರ್ ಶಿರಾಳಕರ್ ಅಂಡ್ ಸನ್ಸ್ ಮಧ್ಯ ದ ಅಂಗಡಿ cl2 ಈ ಸುದ್ದಿ ನೋಡಿದ ತಕ್ಷಣವಾದರೂ ಇಲ್ಲಿನ ಅಧಿಕಾರಿಗಳು ಎಚ್ಚೆತ್ತುಕೊಳ್ತಾರೋ ಇಲ್ಲೋ ಕಾದು ನೋಡೋಣ
ವರದಿ: ಮಹಾಂತೇಶ್ ಎಸ್ ಹುಲಿಕಟ್ಟಿ




