ಮುದಗಲ್ಲ: ಸಮೀಪದ ಬನ್ನಿಗೋಳ ಗ್ರಾಮದ ದಿಂದ ಅಂಕಲಿಮಠ ಹೋಗುತ್ತೀರುವ ಟ್ರ್ಯಾಕ್ಟರ್ ಅಂಕಲಿಮಠದ ದಿಂದ ಮುದಗಲ್ಲ ಕಡೆಗೆ ಬರುತ್ತಿರುವ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮಹಿಳೆ ಮೃತಪಟ್ಟಿದ್ದಾಳೆ.

ಟ್ರ್ಯಾಕ್ಟರ್ ಇದ್ದ ಅನೇಕರಿಗೆ ಗಾಯ ಗಳು ಆಗವೆ ಟ್ರ್ಯಾಕ್ಟರ್ ನಲ್ಲಿ ಹೋಗುತ್ತಿದ್ದ ಶ್ರೀದೇವಿ (18) ಮಹಿಳೆ ಮೃತಪಟ್ಟಿದ್ದಾಳೆ. ಘಟನಾ ಸ್ಥಳಕ್ಕೆ ಮಸ್ಕಿ ಸಿಪಿಐ ಬಾಲಚಂದ್ರ ಲಕಂ ,ಮುದಗಲ್ಲ ಪಿಸ್ಐ ವೆಂಕಟೇಶ್ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಮುಂದುವರಿಸಿದ್ದಾರೆ. ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ:ಮಂಜುನಾಥ ಕುಂಬಾರ




