Ad imageAd image

ಮಹಿಳಾ ಐಪಿಎಲ್: ಆರ್‌ಸಿಬಿಗೆ ಸತತ ಎರಡನೇ ಜಯ

Bharath Vaibhav
ಮಹಿಳಾ ಐಪಿಎಲ್: ಆರ್‌ಸಿಬಿಗೆ ಸತತ ಎರಡನೇ ಜಯ
WhatsApp Group Join Now
Telegram Group Join Now

ನವಿ ಮುಂಬೈ: ಆರಂಭ ಆಟಗರ‍್ತಿಯರಾದ ನಾಯಕಿ ಸ್ಮೃತಿ ಮಂದಾನಾ ಹಾಗೂ ಗ್ರೇಸ್ ಹ್ಯಾರಿಸ್ ಅವರ ರ‍್ಜರಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡವು ಮಹಿಳಾ ಐಪಿಎಲ್ ಪಂದ್ಯದಲ್ಲಿ ಯುಪಿ ವಾರಿರ‍್ಸ್ ವಿರುದ್ಧ ೯ ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು.
ಪಂದ್ಯಾವಳಿಯಲ್ಲಿ ಆರ್‌ಸಿಬಿಗೆ ಇದು ಸತತ ಎರಡನೇ ಜಯವಾಗಿದೆ. ಗೆಲ್ಲಲು ೧೪೪ ರನ್ ಗಳಿಸಬೇಕಿದ್ದ ಆರ್‌ಸಿಬಿ ೧೨.೧ ಓವರುಗಳಲ್ಲೇ ಕೇವಲ ೧ ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು. ನಾಯಕಿ ಮಂದಾನಾ ಔಟಾಗದೇ ೪೭ ರನ್ ಗಳಿಸಿದರು. ಗ್ರೇಸ್ ಹಾಗೂ ಮಂದಾನಾ ಮೊದಲ ವಿಕೆಟ್ ಗೆ ೧೩೭ ರನ್ ಕೂಡಿ ಹಾಕಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!