Ad imageAd image

ಯತ್ನಾಳಗೆ ದಿಕ್ಕಾರ ಕೋಗಿದ ಮಹಿಳೆಯರು ಇನ್ನೂ ಒಂದು ಕಡೆ ವಿಜಯಾನಂದ ಕಾಶಪ್ಪನವರು ಎದುರು ಮೋದಿಗೆ ಜೈಕಾರ

Bharath Vaibhav
ಯತ್ನಾಳಗೆ ದಿಕ್ಕಾರ ಕೋಗಿದ ಮಹಿಳೆಯರು ಇನ್ನೂ ಒಂದು ಕಡೆ ವಿಜಯಾನಂದ ಕಾಶಪ್ಪನವರು ಎದುರು ಮೋದಿಗೆ ಜೈಕಾರ
WhatsApp Group Join Now
Telegram Group Join Now

ಇಲಕಲ್:- ಶುಕ್ರವಾರ ರಾತ್ರಿ ಭಾಷಣಕ್ಕೆಂದು ಬರುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮಹಿಳೆಯರು ಅಡ್ಡಗಟ್ಟಿದ ಇನ್ನೊಂದಡೆ ಯತ್ನಾಳ್ ಭಾಷಣಗಳ ಮುಗಿದಾಗ ಕಂಠಿ ಸರ್ಕಲಗೆ ಆಗಮಿಸಿದ ಶಾಸಕರಾದ ವಿಜಯಾನಂದ ಕಾಶಪ್ಪನವರ್ ಅವರಿಗೆ ಯುವಕರ ದಂಡು ಮೋದಿ ಮೋದಿ ಎಂದು ಕೂಗಿದ ಘಟನೆ ನಡೆಯಿತು

ಬಸವೇಶ್ವರ ಸರ್ಕಲ್ ಮಾರ್ಗವಾಗಿ ಕಂಠಿ ಸರ್ಕಲ್ಗೆ ಬರುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಅಡ್ಡಗಟ್ಟಿದ ಕೆಲ ಮಹಿಳೆಯರು ಏನೇನೋ ಮಾತಾಡುತ್ತಾ ಸಮಯ ವ್ಯಯ ಮಾಡಿ ಅವರು ಭಾಷಣಕ್ಕೆ ಹೋಗದಂತೆ ನೋಡಿಕೊಂಡರು

ಅಲ್ಲಿಂದ ಬಸನಗೌಡ ಪಾಟೀಲ್ 9.45ಕ್ಕೆ ಕಂಠಿ ಸರ್ಕಲ್ಗೆ ಬಂದು ಭಾಷನ ಆರಂಭಿಸಿ ಇಲಕಲ್ ಪಾಕಿಸ್ತಾನದಲ್ಲಿದೆಯೇ ಎಂದು ಪ್ರಶ್ನಿಸುತ್ತ ಹೆಂಗಸರನ್ನು ಮುಂದೆ ಮಾಡಿ ನನಗೆ ಅಡ್ಡ ಹಾಕಿದ್ದಾರೆ ಎಂದು ಕುಟುಕಿದರು 10 ಗಂಟೆಗೆ ಇನ್ನೂ ಎರಡು ನಿಮಿಷ ಇದ್ದಾಗಲೇ ತಮ್ಮ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿದ ಅವರನ್ನು ಸ್ಥಳೀಯ ಬಿಜೆಪಿ ನಾಯಕರು ಹಿಂಬಾಲಿಸಿದರು ಭಾಷಣಕ್ಕೆ ಕುಡಿದ ಸಾವಿರಾರು ಜನರು ಮನೆಗೆ ಮರಳುತ್ತಿದ್ದಾಗ ಅದೇ ದಾರಿಯಲ್ಲಿ ಬಂದ

 

ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ಯುವಕರು ಸುತ್ತುವರೆದು ಮೋದಿ ಮೋದಿ ಎಂದು ಕೂಗಲು ಆರಂಭಿಸಿದರು

ವರದಿ ದಾವಲ್. ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!