ಕೊಲಂಬೋ: ಜಿಂಬಾಬ್ವೆ ಕ್ರಿಕೆಟ್ ತಂಡವು ಓಮಾನ್ ವಿರುದ್ಧ ಇಲ್ಲಿನ ಸಿಂಹಳೀಸ್ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ವಿಶ್ವಕಪ್ ಟ್ವೆಂಟಿ-೨೦ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ೮ ವಿಕೆಟ್ ಗಳಿಂದ ಗೆಲುವು ಸಾಧಿಸಿ ಉತ್ತಮ ಆರಂಭ ಮಾಡಿತು.
ಸ್ಕೋರ್ ವಿವರ
ಓಮಾನ್ ೧೯.೫ ಓವರುಗಳಲ್ಲಿ ೧೦೩
ಜಿಂಬಾಬ್ವೆ ೧೩.೩ ಓವರುಗಳಲ್ಲಿ ೨ ವಿಕೆಟ್ಗೆ ೧೦೬
ಪಂದ್ಯ ಶ್ರೇಷ್ಠ: ಬ್ಲೆಸಿಂಗ್ ಮುಜರಬಾನಿ



