Ad imageAd image

ಭಾರತ ಕಿರಿಯರ ತಂಡಕ್ಕೆ ವಿಶ್ವಕಪ್ ಟ್ರೋಫಿ

Bharath Vaibhav
ಭಾರತ ಕಿರಿಯರ ತಂಡಕ್ಕೆ ವಿಶ್ವಕಪ್ ಟ್ರೋಫಿ
WhatsApp Group Join Now
Telegram Group Join Now

ಹರಾರೆ: ವೈಭವ್ ಸರ‍್ಯವಂಶಿ ಅವರ ಶರವೇಗದ ಶತಕ ( ೧೭೫ ( ೮೦ ಎಸೆತ, ೧೫ ಬೌಂಡರಿ, ೧೫ ಸಿಕ್ಸರ್) ನೆರವಿನಿಂದ ಭಾರತದ ಕಿರಿಯರ ಕ್ರಿಕೆಟ್ ತಂಡವು ಕಳೆದ ರಾತ್ರ ಇಲ್ಲಿ ಮುಗಿದ ಕಿರಿಯರ ವಿಶ್ವಕಪ್ ಪಂದ್ಯಾವಳಿಯ ಫೈನಲ್ ನಲ್ಲಿ ಇಂಗ್ಲೆAಡ್ ಕಿರಿಯರ ತಂಡವನ್ನು ಸರಿಯಾಗಿ ೧೦೦ ರನ್ ಗಳಿಂದ ಮಣಿಸಿ ಟ್ರೋಫಿ ಎತ್ತಿ ಹಿಡಿಯಿತು.
ಸ್ಕೋರ್ ವಿವರ
ಭಾರತ ಕಿರಿಯರ ತಂಡ ೫೦ ಓವರುಗಳಲ್ಲಿ ೯ ವಿಕಟ್ ಗೆ ೪೧೧
ಆಯುಷ್ ಮಾತ್ರ ೫೩ ( ೫೧ ಎಸೆತ, ೭ ಬೌಂಡರಿ, ೨ ಸಿಕ್ಸರ್)
ಅಭಿಜ್ಞಾನ್ ಕುಂಡು ೪೦ ( ೩೧ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಕನಿಷ್ಕ ಚವ್ಹಾಣ್ ೩೭ ( ೨೦ ಎಸೆತ, ೩ ಬೌಂಡರಿ, ೧ ಸಿಕ್ಸರ್)
ಇಂಗ್ಲೆAಡ್ ಕಿರಿಯರ ತಂಡ ೪೦.೨ ಓವರುಗಳಲ್ಲಿ ೩೩೧೧
ಬೆನ್ ಡವಕಿನ್ಸ್ ೬೬ ( ೫೬ ಎಸೆತ, ೭ ಬೌಂಡರಿ, ೨ ಸಿಕ್ಸರ್)
ಕಲೇಬ್ ಪಾಲ್ಕನರ್ ೧೧೫ ( ೬೭ ಎಸೆತ, ೯ ಬೌಂಡರಿ, ೨ ಸಿಕ್ಸರ್)
ಪಂದ್ಯ ಶ್ರೇಷ್ಠ: ವೈಬವ್ ಸರ‍್ಯವಂಶಿ
ಸರಣಿ ಶ್ರೇಷ್ಠ: ವೈಭವ್ ಸರ‍್ಯವಂಶಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!