Ad imageAd image

ವಿಶ್ವಕಪ್ ಟ್ವೆಂಟಿ- ಪಾಕಿಸ್ತಾನ ಬಿರುಸಿನ ಆರಂಭ

Bharath Vaibhav
ವಿಶ್ವಕಪ್ ಟ್ವೆಂಟಿ- ಪಾಕಿಸ್ತಾನ ಬಿರುಸಿನ ಆರಂಭ
WhatsApp Group Join Now
Telegram Group Join Now

ಪಲ್ಲೇಕೆಲೆ (ಶ್ರೀಲಂಕಾ): ಪಾಕಿಸ್ತಾನ್ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ ಇಂದಿಲ್ಲಿ ನಡೆದಿರುವ ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯ ಮಹತ್ವದ ಸೂಪರ್-೮ ಪಂದ್ಯದಲ್ಲಿ ಉತ್ತಮ ಆರಂಭ ಮಾಡಿದೆ.
ಇಲ್ಲಿನ ಪಲ್ಲೇಕೆಲೆ ಅಂತಾರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡುತ್ತಿದ್ದ ಪಾಕಿಸ್ತಾನ್ ತಂಡವು ೧೨.೨ ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ ೧೩೩ ರನ್ ಗಳಿಸಿತ್ತು.
ಇನ್ನಿಂಗ್ಸ್ ಆರಂಭಿಸಿದ ಫಕರ್ ಜಮಾನ್ ಹಾಗೂ ಸಾಹಿಬಡ್ಜಾ ರ‍್ಹಾನ್ ತಂಡಕ್ಕೆ ಬಿರುಸಿನ ಆರಂಭ ಒದಗಿಸಿದರು. ಫಕರ್ ಜಮಾನ್ ೩೩ ಎಸೆತಗಳಲ್ಲಿ ೭ ಬೌಂಡರಿ, ೩ ಸಿಕ್ಸರ್ ನೆರವಿನಿಂದ ೬೬ ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ರ‍್ಹಾನ್ ಕೂಡ ೪೪ ಎಸೆತಗಳಲ್ಲಿ ೬ ಬೌಂಡರಿ, ೩ ಸಿಕ್ಸರ್ ನೆರವಿನಿಂದ ೬೬ ರನ್ ಗಳಿಸಿ ಕ್ರೀಸ್ ಬಳಿ ಇದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!