ನವಿ ಮುಂಬೈ: ವಿಶ್ವಕಪ್ ಟ್ವೆಂಟಿ-೨೦ ( ಸೂಇಯರ್) ಕ್ರಿಕೆಟ್ ಪಂದ್ಯಾವಳೀ ಇಂದಿನಿAದ ಆರಂಭವಾಗಲಿವೆ. ಮೊದಲ ದಿನ ಮೂರು ಪಂದ್ಯಗಳು ನಡೆಯತ್ತಿದ್ದು, ಭಾರತ ಮೊದಲ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಅಮೇರಿಕ ತಂಡವನ್ನು ಎದುರಿಸಲಿದೆ.
ಭಾರತ ಹಾಗೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಪಂದ್ಯ ಸಾಯಂಕಾಲ ೭ ಗಂಟೆಗೆ ಆರಂಭವಾಗಲಿದೆ. ಇಂದೇ ನಡೆಯುವ ಇನ್ನೊಂದು ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಮಧ್ಯಾಹ್ನ ೩ ಗಂಟೆಗೆ ಆರಂಭವಾಗುವುದು.
ಪAದ್ಯಾವಳೀಯ ಉದ್ಘಾಟನೆ ಪಂದ್ಯ ಇಂದು ಪಾಕಿಸ್ತಾನ ಹಾಗೂ ನೆದರಲೆಂಡ್ ತಂಡಗಳ ನಡುವೆ ಪ್ರಗತಿಯಲ್ಲಿದ್ದು, ಪಾಕತ್ ತಂಡಕ್ಕೆ ನೆದರಲೆಂಡ್ ತಂಡ ೧೪೮ ರನ್ ಗಳ ಗುರಿ ನೀಡಿದೆ.
ವಿಶ್ವಕಪ್ ಕಪ್ ಟ್ವೆಂಟಿ-೨೦ ಕ್ರಿಕೆಟ್ ಟರ‍್ನಿ ಇಂದಿನಿA ದ




