Ad imageAd image

ವಿಶ್ವಕಪ್ ಟ್ವೆಂಟಿ-೨೦ ಪಂದ್ಯಾವಳೀ ಅಭ್ಯಾಸ ಪಂದ್ಯಗಳು ಆರಂಭ

Bharath Vaibhav
ವಿಶ್ವಕಪ್ ಟ್ವೆಂಟಿ-೨೦ ಪಂದ್ಯಾವಳೀ ಅಭ್ಯಾಸ ಪಂದ್ಯಗಳು ಆರಂಭ
WhatsApp Group Join Now
Telegram Group Join Now

ಬೆಂಗಳೂರು: ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯ ಅಭ್ಯಾಸ ಪಂದ್ಯಗಳು ಇಂದು ಆರಂಭವಾಗಿದ್ದು, ಭಾರತ ಎ’ ತಂಡವು ಯುನೈಟೆಸ್ ಸಟೇಟ್ಸ್ ಆಫ್ ಅಮೇರಿಕ ತಂಡವನ್ನು ಎದುರಿಸುತ್ತಿದೆ.
ಮತ್ತೊಂದು ಅಭ್ಯಾಸ ಪಂದ್ಯದಲ್ಲಿ ಅಪಘನಿಸ್ತಾನತ ತಂಡವು ಸ್ಕಾಟ್ಲೆಂಡ್ ತಂಡವನ್ನು ಎದುರಿಸುತ್ತಿದೆ. ಭಾರತ ಎ’ ತಂಡವು ಮೊದಲು ಬ್ಯಾಟಿಂಗ್ ಆರಂಭಣಿಸಿ ೧೬ ಓವರುಗಳಲ್ಲಿ ೨ ವಿಕೆಟ್ ಗೆ ೧೮೮ ರನ್ ಗಳಿಸಿತ್ತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!