Ad imageAd image

ವಿಶ್ವ ಪರಿಸರ ದಿನಾಚಾರನೆ ಕಾಯ೯ಕ್ರಮ

Bharath Vaibhav
ವಿಶ್ವ ಪರಿಸರ ದಿನಾಚಾರನೆ ಕಾಯ೯ಕ್ರಮ
WhatsApp Group Join Now
Telegram Group Join Now

ಹುಕ್ಕೇರಿ:- ಈ ದಿನ ಬಡಕುಂದ್ರಿ ವಲಯದ ಯರಗಟ್ಟಿ ಕಾರ್ಯಕ್ಷೇತ್ರದಲ್ಲಿ ವಿಶ್ವ ಪರಿಸರ ದಿನಾಚಾರನೆ ಕಾಯ೯ಕ್ರಮ ಹಮ್ಮಿಕೊಂಡಿದ್ದು,ಕಾರ್ಯಕ್ರಮದಲ್ಲಿ ಸರಕಾರಿ ಸಂಯುಕ್ತ ಪದವಿಪೂರ್ವ ಹಾಗೂ ಪ್ರೌಡ ಶಾಲೆಯಲ್ಲಿ ಮಾಹಿತಿ ಹಾಗೂ ಸಸಿ ನೆಡುವಯುವುದು ಹಾಗೂ ಮಕ್ಕಳಿಂದ ಪರಿಸರ ಜಾಗ್ರತಿ ನಾಟಕ ಮಾಡುವುವ ಮೂಲಕ ಕಾರ್ಯಕ್ರಮ ನಡೆಸಲಾಯಿತು

ಕಾಯ೯ಕ್ರಮದಲ್ಲಿ ಶಾಲಾ ಮುಖ್ಯೊಪಾದಯರು ಅನ್ನಪೂಣ೯ನ ಹೀರೆಮಠ ಕಿರಣ ಚೌಗಲಾ ಅರಣ್ಯ ಇಲಾಖೆಯ ವಿರೇಶ ಅದೊಂಲಿ,ಕೃಷಿ ಅಧಿಕಾರಿ ಗೊಪಾಲ‌ ಒಕ್ಕೂಟ ಅದ್ಯಕ್ಷರು ಶೊಭಾ ಎಸ್ಡಿಎಮ್ಸಿ ಅಧ್ಯಕ್ಷರಾದ ಚಂದ್ರುಗೌಡ ಪಾಟೀಲ ಶೌಯ್ರ 20 ನಿರವಾಣಿ ಘಟಕ ಬಸ್ತವಾಡ ಮಂಜುಳಾ ಮೀನಾಕ್ಷಿ ಪ್ರಕಾಶ್ ಹುಸೇನ್ ಪಧಾಕಾರಿಗಳು ಹಾಗೂ ಮಕ್ಕಳು ಮತ್ತು ಶಿಕ್ಷಕರು ಸಂಘದ ಸದಸ್ಯರು ಭಾಗವಹಿಸಿದ್ದರು. 25 ಸಸಿ ನಾಟಿ ಮಾಡಲಾಯಿತು

ವರದಿ: ಶಾಂತಿನಾಥ ಜಿ ಮಗದುಮ್ಮ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!