ವಿಶ್ವದ ಅತ್ಯಂತ ವಯಸ್ಸಾದ ವೈಲ್ಡ್ ಬರ್ಡ್ 74 ವರ್ಷದ ಹಕ್ಕಿ ಮೊಟ್ಟೆಯಿಟ್ಟು ಎಲ್ಲರ ಹುಬ್ಬೇರಿಸಿದೆ. ಯುಎಸ್ ಫಿಶ್ ಅಂಡ್ ವೈಲ್ಡ್ ಲೈಫ್ ಸರ್ವಿಸಸ್ ಈ ಮಾಹಿತಿಯನ್ನ ಬಹಿರಂಗ ಪಡಿಸಿದೆ.
ಲೇಸನ್ ಅಲ್ಬಟ್ರಾಸ್ ಇದನ್ನ ಚಿತ್ರೀಕರಿಸಿದ್ದು, ಮಿಡ್ ವೇ ಅಟೋಲ್ ನ್ಯಾಷನಲ್ ವೈಲ್ಡ್ ಲೈಫ್ ರೇಫ್ಯುಜ್ ನಲ್ಲಿ ಅಪರೂಪದ ದೃಶ್ಯ ಸಿಕ್ಕಿದೆ.
ಮೊಟ್ಟೆ ನೋಡುತ್ತಾ ಹಕ್ಕಿ ತನ್ನ ಪಾರ್ಟ್ನರ್ ಜತೆ ನಿಂತಿದೆ. ತನ್ನ ಜೀವತಾವಧಿಯಲ್ಲಿ ಅನೇಕ ಹಕ್ಕಿಗಳ ಜತೆ ಸಾಂಗತ್ಯ ಬೆಳೆಸಿದ್ದು, ಹಕ್ಕಿ ತನ್ನ ಮೊಟ್ಟೆ ನೋಡುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
74 ವರ್ಷದ ವೈಲ್ಡ್ ಬರ್ಡ್ ಮೊಟ್ಟೆ ಹಾಕಿ ಅದನ್ನ ನೋಡುತ್ತಿರುವ ಫೋಟೋ ಇಂಟರ್ನೆಟ್ ನಲ್ಲಿ ಕಿಚ್ಚು ಹಚ್ಚಿಸಿದೆ.