ರಾಯಬಾಗ : ಬೆಳಗಾವಿ ಜಿಲ್ಲೆ. ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ ದಿನಾಂಕ 22/9/2025 ರಂದು. ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜನಿಯರಿಂಗ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ. ಪರಮಾನಂದವಾಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ. ಆರೋಗ್ಯ ಮತ್ತು ಕ್ಷೇಮ ಕೇಂದ್ರ ಉಪಕೇಂದ್ರ ಕಟ್ಟಡದ ಭೂಮಿ ಪೂಜೆಯನು. ಕುಡಚಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮಹೇಂದ್ರ ಕೆ. ತಮ್ಮನವರವರು. ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ ಪ್ರಚಾರ ಸಮಿತಿ ಕುಡಚಿ ವಿಧಾನ ಸಬಾ ಕ್ಷೇತ್ರದ ಜಂಟಿ ಕಾರ್ಯ ದರ್ಶಿಗಳಾದ ರವೀಂದ್ರ ಮುರಗ ಣ್ಣವರ. ದಿಲೀಪ ಗಂಡೋಶಿ ನಿಂಗಪ್ಪ ಮುರಗಣ್ಣವರ ಸದಾಶಿವ ಹೊಸಮನಿ
ಎಲ್ಲಪ್ಪ ವಡ್ಡರ ಮತ್ತು ಗ್ರಾಮ ಪಂಚಾಯತಿ ಸದಸ್ಯರು. ಹಾಗೂ ಗ್ರಾಮದ ನಾಗರಿಕರು ಕೂಡಾ ಪೂಜೆ ಯಲ್ಲಿ ಭಾಗವಹಿಸಿ ದ್ದರು.
ವರದಿ : ಭರತ ಮುರಗುಂಡೆ




