ಸಿಂಧನೂರು: ಮೇ 05 ಪರಿಶಿಷ್ಟ ಜಾತಿಗಳ ಮೀಸಲಾತಿಗೆ ಮೇ 5 ರಿಂದ ಪ್ರಾರಂಭವಾಗಿದ್ದು ಜಾತಿ ಗಣಿತಿಯಲ್ಲಿ ಮಾದಿಗ ಸಮುದಾಯದ ಜನರು ಬೇರೆಬೇರೆ ಜಾತಿಗಳನ್ನು ಬರೆಯಿಸದೆ ಮಾದಿಗ ಎಂದು ಕಲಂ ನಂಬರ್ 61 ರಲ್ಲಿ ನಮೂದಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.
ಕಳೆದ 30 ವರ್ಷಗಳಿಂದ ನಡೆಸಿದ ಹೋರಾಟದ ಫಲವಾಗಿ ಒಳಮೀಸಲಾತಿ ಜಾತಿ ಸಮೀಕ್ಷೆಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗದಿಂದ
ಸರ್ಕಾರವು ಜಾತಿ ಗಣಿತಿ ಸಲವಾಗಿ ನಿಮ್ಮ ಮನೆ ಬಾಗಿಲಿಗೆ ಬಂದಾಗ ಜಾತಿ ಕಲಂನಲ್ಲಿ ಮಾದಿಗ ಎಂದೇ ಕಡ್ಡಾಯವಾಗಿ ಪೆನ್ನಿನಿಂದ ಬರಿಯಿಸಿ ಪೆನ್ಸಿಲಿನಿಂದ ಬೇಡ ಆದಿ ಕರ್ನಾಟಕ ಆದಿ ದ್ರಾವಿಡ ಆದಿ ಆಂಧ್ರ ಏಕೆ. ಏ ಡಿ. ಎ ಎ. ಏನೇ ಇರಲಿ ಜಾತಿ ಮಾದಿಗ ಎಂದೇ ಬರೆಯಿರಿ ಎಂದು ಮಾದಿಗ ಮುಖಂಡರಾದ ಅಮರೇಶ್ ಗಿರಿಜಾಲಿ. ಹುಲುಗಪ್ಪ ಎಂ ಆರ್ ಎಚ್ ಎಸ್. ರವರು ರಾಜ್ಯದ ಸಮಸ್ತ ಮಾದಿಗ ಜನಾಂಗಕ್ಕೆ ಜಾತಿಗಣಿತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಮಾದಿಗ ಎಂದೆ ಬರೆಯಿಸಿರಿ ಎಂದು ಈ ಮೂಲಕ ಮನವಿ ಮಾಡಿದ್ದಾರೆ.
ವರದಿ:ಬಸವರಾಜ ಬುಕ್ಕನಹಟ್ಟಿ