
ಮೆಹಂದಿ ಭಾರತ ಸಂಸ್ಕೃತಿಯ ಒಂದು ಭಾಗ. ಭಾರತೀಯ ನಾರಿಯರಿಗೆ ಮೆಹಂದಿ ವಿನ್ಯಾಸ ಎಂದರೆ ತುಂಬಾ ಇಷ್ಟ.
ಮದುವೆ ಸಮಾರಂಭ, ಹಬ್ಬ ಹರಿದಿನಗಳಲ್ಲಿ ಸ್ತ್ರೀಯರು ತಮ್ಮ ಕೈಗಳ ಮೇಲೆ ಮೆಹಂದಿ ಡಿಸೈನ್ ಬಿಡಿಸಿಕೊಂಡು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳುತ್ತಾರೆ. ಈಗ ರಕ್ಷಾ ಬಂಧನ ಹಬ್ಬ ಕಾಲ ಬಳಿಯೇ ಇದೆ. ಈ ಸಂದರ್ಭದಲ್ಲಿ ತಮ್ಮ ಸಹೋದರರಿಗೆ

ಉತ್ತಮ ಡಿಸೈನ್ ರಾಖಿಯನ್ನು ಹೇಗೇ ಹುಡುಕುತ್ತಾರೋ ಹಾಗೇಯೇ ತಮ್ಮ ಅಚ್ಚುಮೆಚ್ಚಿನ ಮೆಹಂದಿಯನ್ನು ಖರೀದಿಸಿ ತಮ್ಮ ಕೈಗಳ ಅಂದವನ್ನು ಹೆಚ್ಚಿಸಿಕೊಂಡು ಪ್ರೀತಿಯ ಸಹೋದರನಿಗೆ ರಾಖಿ ಕಟ್ಟಿ ಅಣ್ಣನಿಂದ, ತಮ್ಮ ನಿಂದ ಉಡುಗೊರೆ ಪಡೆಯುತ್ತಾರೆ. ಇದೇ ವೇಳೆ ಅವರು ಭಾರತೀಯ ಸಂಸ್ಕೃತಿಯ ಭಾಗವಾದ ಮೆಹಂದಿಯನ್ನು ಬಳಸುತ್ತಾರೆ.

——————–ಕೃಪೆ




