Ad imageAd image

ಕರ್ನಾಟಕ ಯುವರಕ್ಷಣಾ ವೇದಿಕೆಯ ಕಾರ್ಯದರ್ಶಿಯಾಗಿ ಯಮನೂರ್ ಪುಣೆ ಆಯ್ಕೆ

Bharath Vaibhav
ಕರ್ನಾಟಕ ಯುವರಕ್ಷಣಾ ವೇದಿಕೆಯ ಕಾರ್ಯದರ್ಶಿಯಾಗಿ ಯಮನೂರ್ ಪುಣೆ  ಆಯ್ಕೆ
WhatsApp Group Join Now
Telegram Group Join Now

ಇಲಕಲ್: ಜುಲೈ 25 ಗುರುವಾರ ಅಂಕಣ ಬರಹಗಾರರು ಅತ್ಯಂತ ಉತ್ಸಾಹಿ ಯುವಕರು ಸಾಮಾಜಿಕ ಪ್ರಜ್ಞೆಯುಳ್ಳ ಯುವನಾಯಕ ಇಲಕಲ್ ಸಮೀಪದ ಚಟ್ನಿಹಾಳ ಗ್ರಾಮದ ಯಮನೂರ್ ಪುಣೆ ತಾಲ್ಲೂಕು ಕರ್ನಾಟಕ ಯುವರಕ್ಷಣಾ ವೇದಿಕೆಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರ.

ಯಮನೂರ್ ಪುಣೆ ಅವರಗೆ ನಮ್ಮ ಬಸವ ಕ್ರಾಂತಿ ಪತ್ರಿಕೆಯ ಬಳಗದ ವತಿಯಿಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ನಾಡು ನುಡಿ ನಲ ಜಲ ರಕ್ಷಣೆ ತಮ್ಮಿಂದ ಆಗಲಿ ಇನ್ನು ಹೆಚ್ಚಿನ ಸೇವೆಗಳು ತಮ್ಮಿಂದ ಒದಗಿ ಬರಲಿ ತಮ್ಮ ಹೋರಾಟದ ಮುಂದಿನ ಪಯಣದ ಜೊತೆ ಜೊತೆಗೆ ಪತ್ರಿಕೆಯಲ್ಲಿ ತಾವು ಬರೆಯುವ ಅಂಕಣಗಳು ಮುಂದುವರಿಯಲಿ ಎನ್ನುವ ಶುಭ ಹಾರೈಕೆ..

ವರದಿ : ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!