Ad imageAd image

ನಟ ಯಶ್ ನ ‘ರಾಯ’ ಪಾತ್ರಕ್ಕೆ ಮೆಚ್ಚುಗೆಯ ಸುರಿಮಳೆ

Bharath Vaibhav
ನಟ ಯಶ್ ನ ‘ರಾಯ’ ಪಾತ್ರಕ್ಕೆ ಮೆಚ್ಚುಗೆಯ ಸುರಿಮಳೆ
WhatsApp Group Join Now
Telegram Group Join Now

ಟಾಕ್ಸಿಂಗ್ ಸಿನೇಮಾದಲ್ಲಿ ಯಶ್ ‘ರಾಯ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ರಾಯ್ ಪಾತ್ರವನ್ನು ಪರಿಚಯಿಸಿವ ವಿಡೀಯೋವನ್ನು ಬಿಡುಗಡೆ ಮಾಡಲಾಗಿದೆ. ಈ ಸಿನೇಮಾವನ್ನು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಚಿತ್ರತಂಡ ಕಠಿಣ ಪರಿಶ್ರಮ ವಹಿಸಿದೆ.
‘ರಾಯ’ ಚಿತ್ರ ತಂಡ ಬಿಡುಗಡೆ ಮಾಡಿರುವ ವಿಡಿಯೋವನ್ನು ಒಂದೇ ದಿನಕ್ಕೆ ೪.೯ ಕೋಟಿ ಜನ ವೀಕ್ಷಿಸಿದ್ದಾರೆ. ಇದು ದಾಖಲೆಯು ಕೂಡ ಆಗಿದೆ. ಚಿತ್ರತಂಡ ಈ ಸಿನೇಮಾವನ್ನು ಹಾಲಿವುಡ್ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದು, ವಿಡಿಯೋ ಯಶಸ್ಸಿನ ಮೂಲಕ ಈ ಪ್ರಯತ್ನ ಯಶ ಕೂಡ ಆಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!