ರಾಯಚೂರು: 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ
ರಾಯಚೂರಿನ ಮಹಾತ್ಮ ಗಾಂಧಿ ಮೈದಾನದಲ್ಲಿ ಯೋಗ ದಿನಾಚರಣೆ
ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಘೋಷದೊಂದಿಗೆ ಯೋಗ ಆಚರಣೆ
ಯೋಗ ದಿನಾಚರಣೆಗೆ ರಾಯಚೂರು ಜಿ.ಪಂ.ಸಿಇಒ ರಾಹುಲ್ ತುಕರಾಮ್ ಪಾಂಡ್ವೆ ಚಾಲನೆ
ಯೋಗಾಭ್ಯಾಸದಲ್ಲಿ ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳು
ಹತ್ತಾರು ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಭಾಗಿ
ವರದಿ: ಗಾರಲ ದಿನ್ನಿ ವೀರನ ಗೌಡ




