Ad imageAd image

ದೆಹಲಿ ಮೆಟ್ರೋದಲ್ಲಿ ಅಸಭ್ಯವಾಗಿ ನೃತ್ಯ ಮಾಡಿದ ಯುವತಿ

Bharath Vaibhav
WhatsApp Group Join Now
Telegram Group Join Now

ಪ್ರಯಾಣಿಕರಿಗೆ ಮುಜುಗರ ತರುವ ರೀತಿಯಲ್ಲಿ ಕೆಲ ಯುವಕ – ಯುವತಿಯರು ಮೆಟ್ರೋ ರೈಲಿನಲ್ಲಿ ವರ್ತಿಸುವ ರೀತಿಯಿಂದ ದೆಹಲಿ ಮೆಟ್ರೋ ಪದೇ ಪದೇ ಸುದ್ದಿಯಾಗುತ್ತಿರುತ್ತದೆ.

ಯುವತಿಯೊಬ್ಬಳು ದೆಹಲಿ ಮೆಟ್ರೋದಲ್ಲಿ ಅಸಭ್ಯವಾಗಿ ನೃತ್ಯ ಮಾಡಿರುವ ವಿಡಿಯೋ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪ್ರಯಾಣಿಕರ ಮುಂದೆ ಆಕೆ ಅಶ್ಲೀಲವಾಗಿ ನೃತ್ಯ ಮಾಡಿದ್ದು ಸಾರ್ವಜನಿಕರು ಈ ವರ್ತನೆಯಿಂದ ಕಿರಿಕಿರಿ ಅನುಭವಿಸಿದ್ದಾರೆ.ಆ ಹುಡುಗಿಯ ಡ್ಯಾನ್ಸ್ ನೋಡಿ ಕೆಲವರು ಹೊಗಳುತ್ತಿದ್ದರೆ, ಹೆಚ್ಚಿನವರು ಈ ಹುಡುಗಿಯ ನಡೆಗೆ ಪ್ರತಿಕ್ರಿಯಿಸಿ ಟ್ರೋಲ್ ಮಾಡುತ್ತಿದ್ದಾರೆ.

ನೃತ್ಯ ಪ್ರದರ್ಶನವು ಎಲ್ಲರಿಗೂ ಉಚಿತ ಮನರಂಜನೆಯಾಗಿದೆ ಎಂದಿದ್ದಾರೆ. ಆದರೆ ದೆಹಲಿ ಮೆಟ್ರೋಗೆ ಇದು ಸಮಸ್ಯೆಯಾಗಿ ಕಾಡ್ತಿದೆ. ಯುವಕ- ಯುವತಿ ತಬ್ಬಿಕೊಂಡು ಕೂರುವುದು, ಚುಂಬಿಸುವುದು ಸೇರಿದಂತೆ ಸಾರ್ವಜನಿಕವಾಗಿ ಮುಜುಗರ ತರುವಂತಹ ಕೃತ್ಯಗಳನ್ನು ನಡೆಸ್ತಿದ್ದು ಪ್ರಯಾಣಿಕರ ದೂರುಗಳಿಗೆ ಮೆಟ್ರೋ ಬೇಸತ್ತು ಹೋಗಿದೆ.
https://youtu.be/DsMzHTBlCvs?feature=shared

WhatsApp Group Join Now
Telegram Group Join Now
Share This Article
error: Content is protected !!