Ad imageAd image

ಯುವ ಕಾಂಗ್ರೆಸ್ ಚುನಾವಣೆ –2024: ಮುದಗಲ್ಲ ಬ್ಲಾಕ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅಬ್ದುಲ್ ಖಧೀರ್ ಪಾನವಾಲೆ

Bharath Vaibhav
ಯುವ ಕಾಂಗ್ರೆಸ್ ಚುನಾವಣೆ –2024: ಮುದಗಲ್ಲ ಬ್ಲಾಕ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅಬ್ದುಲ್ ಖಧೀರ್ ಪಾನವಾಲೆ
WhatsApp Group Join Now
Telegram Group Join Now

ಮುದಗಲ್ಲ :– ಯುವ ಜನರ ಉತ್ತಮ ಪ್ರಗತಿ ಗೆ ಮತ ನೀಡಿ ಆಯ್ಕೆಮಾಡಿ ಅಬ್ದುಲ್ ಖದೀರ್ ಪಾನವಾಲೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಚುನಾವಣೆ –2024 ಯಲ್ಲಿ ಲಿಂಗಸೂರು ವಿಧಾನ ಸಭಾ ಕ್ಷೇತ್ರದ ಮುದಗಲ್ಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಧಿಕೃತ ಅಭ್ಯರ್ಥಿಯಾಗಿ ಅಬ್ದುಲ್ ಖಧೀರ್ ಪಾನವಾಲೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಕಾಂಗ್ರೆಸ್ ದುರಿಣ ಹಾಗೂ ಲಿಂಗಸೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ.ಎಸ್ ಹುಲಿಗೇರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂರಾದ ಎಸ್ ಆರ್ ರಸೂಲ್ ಅವರ ಗರಡಿಯಲ್ಲಿ ಬೆಳದ ಅಬ್ದುಲ್ ಖಧೀರ್ ಪಾನವಾಲೆ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದವರು.
ದಯವಿಟ್ಟು with IYC App ಡೌನ್ಲೋಡ್ ಮಾಡಿ ಮತ ನೀಡಿ

ಅಬ್ದುಲ್ ಖಧೀರ್ ಪಾನವಾಲೆ ನನ್ನ ಕ್ರಮ ಸಂಖ್ಯೆ 05 ಆಗಿದ್ದು ಹೆಚ್ಚುಮತಗಳ ಅಂತರದಲ್ಲಿ ಗೆಲ್ಲಿಸಿಕೊಡಬೇಕಾಗಿ ಬೆಂಬಲಿಗರು ಮನವಿ ಮಾಡಿಕೊಂಡಿದ್ದಾರೆ.

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!