ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮದಲ್ಲಿ ಶಾಲೆ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತ ಬಾಗಲಕೋಟೆ, ಕ್ಷೇತ್ರ ಸಮನ್ವಯಾಧಿಕಾರಿಳು ಕಾರ್ಯಾಲಯ ಜಮಖಂಡಿ ಮತ್ತು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುತ್ತೂರ ಇವಲ ಸಯೋಗದಲ್ಲಿ ನಡೆದ 2025-26ನೇ ಸಾಲಿನ 14 ವಯೋಮಿತಿಯೊಳಗಿನ ಮೖಗೂರ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರಿಡಾಕೂಟವನ್ನು ಹಮ್ಮಿಕೊಂಡಿದ್ದರು.
ಶಾಲೆಯ SDMC ಉಪಾಧ್ಯಕ್ಷರಾದ ಅಕ್ಷತಾ ಶಿವಲಿಂಗ ಹಿಪ್ಪರಗಿ ಅವರು ಸಭೆಯ ಅಧಕ್ಷತೆ ಒಯಿಸಿ ದ್ವಜಾರೋಹಣವನ್ನು ಮಾಡಿದರು. ತಾಲೂಕು ದಹಿಕ ಶಿಕ್ಷನಾಧಿಕಾರಿಗಳಾದ ಶ್ರೀಮತಿ ನಂದೇಶ ಅವರು ಕ್ರೀಡಾ ಜ್ಯೋತಿಯೊಂದಿಗೆ ಕಾರ್ಯಕ್ರಮವನ್ನು ಚಾಲನೆ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಾಸ್ಥಾವಿಕ ಮಾತನಾಡಿದ ಕಾಡೇಶ ಕೊಲ್ಲೂರ. ಕ್ಷೇತ್ರ ಸಮನ್ವಯಾದಿಕಾರಿಳು ಜಮಖಂಡಿ ಮತ್ತು ಮುತ್ತೂರ ಗ್ರಾಮದ ಹಿರಯರಾದ ನಾಗಪ್ಪ ಹಿಪ್ಪರಗಿ ಹಾಗೂ ಅರುಣ್ ದೇಮಾಯಿ ಮಾತನಾಡಿದ್ದರು. ಈ ಕಾರ್ಯಕ್ರಮದಲ್ಲಿ SDMC ಸದಸ್ಯರು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮದ ಹಿರಿಯರು. ಶಿಕ್ಷಕರು-ವಿದ್ಯಾರ್ಥಿಗಳು ಇದ್ದರು.
ಬಹುಮಾನ ವಿತರಣೆಯನ್ನು ಬಾಹುಬಲಿ ಪಡಸಲಗಿ ಮತ್ತು ಅರುಣ್ ದೇಮಾಯಿ ಹಾಗೂ ಶಿಕ್ಷಕರು ಸೇರಿ ಬಹುಮಾನ ವಿತ್ತರಣಿ ಮಾಡಿದರು.
ವರದಿ: ಬಂದೇನವಾಜ ನದಾಫ



