ವಲಯ ಮಟ್ಟದ ಪಂದ್ಯಾಟ: ನಾಗಾವಿ ಬಿಕೆ ಶಾಲೆ ಬಾಲಕ-ಬಾಲಕಿಯರ ಕಬಡ್ಡಿ ತಂಡ ಪ್ರಥಮ ಸ್ಥಾನ

Bharath Vaibhav
ವಲಯ ಮಟ್ಟದ ಪಂದ್ಯಾಟ: ನಾಗಾವಿ ಬಿಕೆ ಶಾಲೆ ಬಾಲಕ-ಬಾಲಕಿಯರ ಕಬಡ್ಡಿ ತಂಡ ಪ್ರಥಮ ಸ್ಥಾನ
WhatsApp Group Join Now
Telegram Group Join Now

ಸಿಂದಗಿ : -ತಾಲೂಕು ವ್ಯಾಪ್ತಿಯಲ್ಲಿ ಬರುವ ಮೋರಟಗಿ ವಲಯ ಮಟ್ಟದ ಕ್ರೀಡಾಕೂಟ ಸರಕಾರಿ ಪ್ರೌಢ ಶಾಲೆ ನಾಗಾವಿ ಬಿಕೆ ಇವರ ನೇತೃತ್ವದಲ್ಲಿ ಸಿಂದಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತು, ವಲಯ ಮಟ್ಟದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು,

ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರೌಢಶಾಲೆ ನಾಗಾವಿ ಬಿಕೆ
ಬಾಲಕ – ಬಾಲಕಿಯರ ಕಬಡ್ಡಿ ತಂಡ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಗೊಂಡಿದೆ.

ತಂಡದ ನಾಯಕ ಸುನೀಲ್ ನಾಯಕ, ಹಾಗೂ ಬೆಸ್ಟ್ ಆಲ್ ರೌಂಡರ್ ಆಟ ವಾಡಿದ ಕನಕ.ನಿಂ. ಬಿರಾದಾರ, ತಂಡದ ಆಟವನ್ನು ಗಮನಿಸಿದ ಸ್ಥಳೀಯರು ಪತ್ರಕರ್ತ ಇಸ್ಮಾಯಿಲ್ ಎಮ್ ಶೇಖ್ ಇವರು ಕ್ರೀಡಾಪಟುಗಳಿಗೆ ಬಹುಮಾನ ರೂಪದಲ್ಲಿ ೧೧೦೦ರೂ ತಂಡದ ನಾಯಕನಿಗೆ ಉಡುಗೊರೆ ನಿಡಿದರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ, ತರಬೇತುದಾರರು ಮತ್ತು ಮಾಜಿ ವಿದ್ಯಾರ್ಥಿಗಳು . ಹಾಗೂ ಕ್ರೀಡಾಕೂಟಕ್ಕೆ ಮಾರ್ಗದರ್ಶಕರಾಗಿ ಆಗಮಿಸಿದ ನಿವೃತ್ತ ಶಿಕ್ಷಕರಾದ ಎನ್ ಎಮ್ ಆಳಂದ್, ಡಿ ಬಿ ಬೀರಪ್ಪಗೋಂಳ . ಶಾಲಾ ಪ್ರಾಂಶುಪಾಲರು ಮತ್ತು ಶಿಕ್ಷಕ-ವೃಂದದವರು ವಿಜೇತರಿಗೆ ಶುಭ ಹಾರೈಸಿದರು.

ವರದಿ :-ಅಬ್ದುಲ್ ಮುಜಾವರ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!