ರಾಯಚೂರು : ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಪೂರ ತಿಪ್ಲಿ ಗ್ರಾಮ ಪಂಚಾಯತಿಯಲ್ಲಿ ಇಂದು ರಾಯಚೂರು ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಪುರ ತಿಪ್ಪಲಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 16 ಗ್ರಾಮ ಪಂಚಾಯತ್ ಸದಸ್ಯರಿದ್ದು ಅದರಲ್ಲಿ 3ಜನ ಸದಸ್ಯರು ಗೈರುಹಾಜರಿದ್ದರು ಅದರಲ್ಲಿ 13 ಜನ ಹಾಜರಿದ್ದು ಅಧ್ಯಕ್ಷರ ವಿರುದ್ಧ 13 ಜನ ಸದಸ್ಯರು ಅವಿಶ್ವಾಸ ಮಂಡಿಸಿದರು ಅವಿಶ್ವಾಸ ಮಂಡನೆಯಲ್ಲಿ ಪೊಲೀಸ್ ಬಂದೋಬಸ್ತಿಯಲ್ಲಿ ಅವಿಶ್ವಾಸ ಮಂಡಿಸಲಾಯಿತು. ಈ ಸಂದರ್ಭದಲ್ಲಿ ಯಾರಗೇರಾ ಪೊಲೀಸ್ ಠಾಣೆ ಸಿಪಿಐ ಮತ್ತು ಪೊಲೀಸ ಅಧಿಕಾರಿಗಳು ಮಹಿಳಾ ಪೊಲೀಸ್ ಸಿಬ್ಬಂದಿಗಳು ಪೂರ ತಿಪ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತಿ ಸಿಬ್ಬಂದಿಗಳು ಹಾಗೂ ಅಲ್ಕೂರ್ ತೂರುಕುಂಡೋಣ ಪುರ ತಿಪ್ಪಲಿ .
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು. ಉಪಾಧ್ಯಕ್ಷರು. ಗ್ರಾಮ ಪಂಚಾಯತ್ ಸದಸ್ಯರು.ಉಪಸ್ಥಿತರಿದ್ದರು
ವರದಿ: ಗಾರಲದಿನ್ನಿ ವೀರನಗೌಡ