ಹೈದರಾಬಾದ್: ಸನ್ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೨೧ ನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ೫೭ ರನ್ಗಳ ಜಯ ದಾಖಲಿಸಿದೆ.
ಈ ಗೆಲುವಿನೊಂದಿಗೆ ಎಸ್ಆರ್ಎಚ್ ೫ ಪಂದ್ಯಗಳಿAದ ೪ ಅಂಕಗಳಿಸಿದ್ದು, ರನ್ ಸರಾಸರಿ ಆಧಾರದ ಮೇಲೆ ಪಾಯಿಂಟ್ ಪಟ್ಟಿಯಲ್ಲಿ ೪ ನೇ ಸ್ಥಾನಕ್ಕೆ ಸುಧಾರಣೆ ಕಂಡಿದೆ.
ಸ್ಕೋರ್ ವಿವರ
ಸನ್ರೈಸರ್ಸ್ ಹೈದರಾಬಾದ್ ೨೦ ಓವರುಗಳಲ್ಲಿ ೬ ವಿಕೆಟ್ಗೆ ೨೧೬
ಇಶಾನ್ ಕಿಶನ್ ೯೧ (೪೪ ಎಸೆತ, ೮ ಬೌಂಡರಿ, ೬ ಸಿಕ್ಸರ್)
ಹೆನ್ರಿಕ್ ಕ್ಲಾಸೇನ್ ೪೦ (೨೬ ಎಸೆತ, ೧ ಬೌಂಡರಿ, ೩ ಸಿಕ್ಸರ್)
ನಿತೀಶ್ಕುಮಾರ್ ರೆಡ್ಡಿ ೨೮ (೧೩ ಎಸೆತ, ೪ ಸಿಕ್ಸರ್)
ಸಲ್ಲೀಲ್ ಅರೋರಾ ೨೪ (೧೩ ಎಸೆತ, ೨ ಬೌಂಡರಿ, ೨ ಸಿಕ್ಸರ್)
ಜೋಪ್ರಾ ಆರ್ಚರ್ ೩೭ ಕ್ಕೆ ೨)
ರಾಜಸ್ತಾನ್ ರಾಯಲ್ಸ್ ೧೯ ಓವರುಗಳಲ್ಲಿ ೧೫೯
ಡೋನೋವಾನ್ ಫೆರಿರಾ ೬೯ ( ೪೪ ಎಸೆತ, ೭ ಬೌಂಡರಿ, ೩ ಸಿಕ್ಸರ್)
ರವೀಂದ್ರ ಜಡೆಜಾ ೪೫ (೩೨ ಎಸೆತ, ೫ ಬೌಂಡರಿ)
ತುಷಾರ್ ದೇಶಪಾಂಡೆ ೨೫ (೧೧ ಎಸೆತ, ೩ ಸಿಕ್ಸರ್)
ಶಕೀಬ್ ಹುಸೇನ್ ೨೪ ಕ್ಕೆ ೪, ಪ್ರಪುಲ್ ಹಿಂಗೆ ೩೪ ಕ್ಕೆ ೪, ಎಶಾನ್ ಮಲಿಂಗಾ ೩೧ ಕ್ಕೆ ೨
ಪಂದ್ಯ ಶ್ರೇಷ್ಠ: ಪ್ರಪುಲ್ ಹಿಂಗೆ
ಎಸ್ಆರ್ಎಚ್ಗೆ ೫೭ ರನ್ಗಳ ಜಯ




