Ad imageAd image

ಭಾವಪೂರ್ಣ ಶ್ರದ್ಧಾಂಜಲಿ

Bharath Vaibhav
WhatsApp Group Join Now
Telegram Group Join Now

ಕೊಣ್ಣೂರ ಪಟ್ಟಣದ12 ನೇ ವಾರ್ಡ ವಾಸಿಯಾದ ಡಾ. ಬಿ. ಆರ್, ಅಂಬೇಡ್ಕರ್ ನಗರದ ಸರೋಜವ್ವಾ ತಾರಪ್ಪ ಮೇಗೇರಿ ( 68) ಇವರು ಅನಾರೋಗ್ಯದಿಂದ ಕೆಲವು ದಿನಗಳಿಂದ ಬಳಲುತ್ತಿದ್ದು ಗುರುವಾರ ದಿನಾಂಕ 2/5/2024 ರಂದು ಮುಂಜಾನೆ 8:30 ರ ಸಮಯಲ್ಲಿ ನಿಧನರಾಗಿದ್ದು ಇವರಿಗೆ 2 ಜನ ಗಂಡು ಓರ್ವ ಹೆಣ್ಣು ಮಗಳಿದ್ದು ಇವರ ಹಿರಿಯ ಮಗನಾದ ಮನೋಹರ ಮೇಗೇರಿ ಇವರು ಗೋಕಾಕ ತಾಲೂಕಾ ಪತ್ರಕರ್ತರ ಸಂಘದ ತಾಲೂಕಾ ಅಧ್ಯಕ್ಷರಾಗಿದ್ದು ಇವರ ತಾಯಿಯಾದ ಸರೋಜವ್ವಾ ಇವರು ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!