ನಿಡಗುಂದಿ:- ಬಸವನಬಾಗೇವಾಡಿ ಉಪ ವಿಭಾಗದ ಡಿಎಸ್ಪಿ ಮತ್ತು ಸಿಪಿಐ ಅಶೋಕ್ ಚೌಹಾನ್ ಅವರ ಆದೇಶದಂತೆ ಶ್ರೀ ಪಿ ಎಸ ಐ ಶಿವಾನಂದ ಪಾಟೀಲ್ ಅವರ ನೇತೃತ್ವದಲ್ಲಿ ನಿಡಗುಂದಿ ಪೊಲೀಸ್ ಸಿಬ್ಬಂದಿಯವರು ಕೂಡಿಕೊಂಡು ಪಟ್ಟಣ ಪಂಚಾಯಿತಿ ವಾಹನದಲ್ಲಿ ನಿಡುಗುಂದಿ ಬಸ್ಟ್ಯಾಂಡ್ ಮತ್ತು ಶನಿವಾರ ಸಂತೆಯಲ್ಲಿ
ಸಾರ್ವಜನಿಕರಿಗೆ ಕಳ್ಳ ಕಾಟದಿಂದ ಮೋಷೆ ವಂಚನೆಗಳಿಂದ ಜಾಗೃತರದಿರಲು ಜಾಗ್ರತೆಯಿಂದ ಇರಲು ಹಣ ಬಂಗಾರ ಮೊಬೈಲ್ ಮತ್ತು ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಧ್ವನಿವರ್ಧಕ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಜನಸಂದನ ಸ್ಥಳಗಳಲ್ಲಿ ಜಾಗೃತಿ ಮೂಡಿಸಿದರು
ವರದಿ :ಅಲಿ ಮಕನಾದರ್