Ad imageAd image

ದೇಶದಲ್ಲಿ ಮತ್ತೆ ಬಿಜೆಪಿ ವಿಜಯ ಸಾಧಿಸುತ್ತೆ

Bharath Vaibhav
WhatsApp Group Join Now
Telegram Group Join Now

 ವಿಜಯಪುರ:- ಚಡಚಣ ತಾಲೂಕಿನ ಭಾರತೀಯ ಜನತಾ ಪಾರ್ಟಿಯ ಮುಖಂಡರಾದ ಹನುಮಂತ ಕ್ಷತ್ರಿ ಹಾಗು ಮಹೇಶ ಶಿಂದೆ ವಿಜಯಪುರ ಮೀಸಲು ಮತಕ್ಷೇತ್ರದಿಂದ ಕನಿಷ್ಠ 1 ಲಕ್ಷ ಅಂತರದಿಂದ ರಮೇಶ ಜಿಗಜೇಣಗಿ ವಿಜಯಭೇರಿ ಬಾರಿಸುತ್ತಾರೆ ಎಂದು ಇಲ್ಲಿನ ಮುಖಂಡರು ಅನಿಸಿಕೆ ವ್ಯಕ್ತಪಡಿಸಿದರು, ಮತ್ತು ಸುಮಾರು ಇಡಿ ದೇಶ ತುಂಬಲ್ಲಾ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ ) ವಿಜಯ ಸಾಧಿಸಿ ಮತ್ತ ನರೇಂದ್ರ ಮೋದಿ ಅವರೇ ಪ್ರಧಾನಮಂತ್ರಿಯಾಗಿ ಇಡೀ ದೇಶದಲ್ಲಿ ಹೊಸ ಅಲೆಯನ್ನು ಸೃಷ್ಟಿಸುತ್ತಾರೆ ಈ ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿದು ಯಶಸ್ವಿಯಾಗಿ ಸತತ ಮೂರನೇಯ ಬಾರಿ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ವರದಿ:-  ಉಮಾಶಂಕರ ಕ್ಷತ್ರಿ

WhatsApp Group Join Now
Telegram Group Join Now
Share This Article
error: Content is protected !!