Ad imageAd image

ಗಡಿನಾಡು ಭಾಗದ ಕುಂಚರಾಮನಲ್ಲಿ ಬೀದರ್ ಲೋಕಸಭಾ ಬಿಜೆಪಿ ಅಭ್ಯರ್ಥಿಪರ ಪ್ರಚಾರ

Bharath Vaibhav
WhatsApp Group Join Now
Telegram Group Join Now

ಚಿಂಚೋಳಿ:- ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿ ಭಾಗದ ಕೊಂಚರಾಮ ಗ್ರಾಮದಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಭಗವಂತ ಖೂಬಾ ರವರ ಪರವಾಗಿ ಪ್ರಚಾರ ಮಾಡಲಾಯಿತು

ಈ ಸಂದರ್ಭದಲ್ಲಿ ಬೀದರ್ ಲೋಕಸಭಾ ಅಭ್ಯರ್ಥಿಯಾದ ಭಗವಂತ ಖುಬಾ ಚಿಂಚೋಳಿ ಶಾಸಕರು ಅವಿನಾಶ್ ಜಾದವ ಸುನೀಲ್ ವಲ್ಲಾಪೂರೆ ಗೋಪಾಲರಾವ ಕಟ್ಟೀಮನಿ ಕೆ.ಎಮ್ ಬಾರಿ ರವಿರಾಜ್ ಕೋರವಿ. ಸುಂದರ ಡಿ ಸಾಗರ ಹಣಮಂತ ಮೇಲಿನ ಕೇರಿ ಅಲ್ಪಸಂಖ್ಯಾತ ರಾಜ್ಯ ಅಧ್ಯಕ್ಷರು ಅನೀಲ ತಮ್ಮಣ್ಣನ ಗೌತಮ್ ಪಾಟೀಲ್ ಓಬಿಸಿ ಅಧ್ಯಕ್ಷರು ಲಕ್ಷಣರಾವ ತೆಲಂಗಾಣ ರಾಜ್ಯ ವಿಜಯಕುಮಾರ್ ಚೆಂಗಟ್ಟಿ ಬಿಜೆಪಿ ತಾಲ್ಲೂಕು ಅಧ್ಯಕ್ಷರು ಕಾರ್ಯಕ್ರಮ ಕುರಿತು ಬೀದರ್ ಲೋಕಸಭಾ ಅಭ್ಯರ್ಥಿಯಾದ ಭಗವಂತ ಖುಬಾ ಮಾತನಾಡಿ

 

ವರದಿ ಸುನೀಲ್ ಸಲಗರ

WhatsApp Group Join Now
Telegram Group Join Now
Share This Article
error: Content is protected !!