Ad imageAd image

ರವಿ ಸಿಂಗ್ ನೇತೃತ್ವದಲ್ಲಿ ಜಗಜೀವನ್ ರಾಮ್ 117ನೇ ಜಯಂತೋತ್ಸವ ಕಾಳಗಿಯಲ್ಲಿ ಆಚರಣೆ

Bharath Vaibhav
WhatsApp Group Join Now
Telegram Group Join Now

ಕಲಬುರಗಿ:- ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದ ಕಾಳೇಶ್ವರ ದೇವಸ್ಥಾನದಲ್ಲಿ ಡಾ, ಬಾಬು ಜಗಜೀವನ್ ರಾಮ್ 117ನೇ ಜಯಂತೋತ್ಸವ ಕಾಳಗಿ ಪಟ್ಟಣದಲ್ಲಿ ಆಚರಿಸಲಾಯಿತು ಜಯಂತೋತ್ಸವದ ಅಧ್ಯಕ್ಷರಾದ ರವಿ ಸಿಂಗೆ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಿಂದ ಕಾಳಿಕಾ ದೇವಸ್ಥಾನದವರೆಗೆ ಡಾ.ಬಾಬು ಜಗಜೀವನ್ ರಾಮ ಭಾವಚಿತ್ರವನ್ನು ಭವ್ಯ ಮೆರವಣಿಗೆಯನ್ನು ಮಾಡಲಾಯಿತು

ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಮ.ನಿ.ಪ್ರ.ಚಿಕ್ಕ ಗುರು ನಂಜೇಶ್ವರ ವಿರಕ್ತಮಠ ಭರತನೂರ. ಉದ್ಧಾಟಕರಾಗಿ ಶ್ರೀ. ಷ.ಬೃ.ಡಾ, ಚನ್ನರುದ್ರಮನಿ ಶಿವಾಚಾರ್ಯರು ರುದ್ರಮುನಿಶ್ವರ ಸಂಸ್ಥಾನ ಹಿರೇಮಠ ಸೂಗೂರು ಕಾರ್ಯಕ್ರಮದ ಅಧ್ಯಕ್ಷತೆ ಶಾಸಕರಾದ ಅವಿನಾಶ್ ಜಾಧವ್ಕಾರ್ಯಕ್ರಮದ ಅತಿಥಿಗಳು ಗೋಪಾಲರಾವ ಕಟ್ಟಿಮನಿ. ಶಾಮ ನಾಟೀಕರ್. ದಶರತ್ ಕಲಗುರ್ತಿ ರಮೇಶ್ ವಾಡೆಕರ್ ರಾಜು ಕಟ್ಟಿಮನಿ ಅಬ್ಜಲ್ಪುರ್. ಅವಿರೋಧ ಕಟ್ಟಿಮನಿ, ವಿಜಯರಾಜ್. ಸುನಿಲ್ ಸಲ್ಗರ್ .ಆಕಾಶ್ ಕೊಳ್ಳೂರ ಕಾರ್ಯಕ್ರಮದ ನಿರೂಪಣೆಯನ್ನು ರೇವಣಸಿದ್ದಪ್ಪ ಕಟ್ಟಿಮನಿ ಕಾರ್ಯಕ್ರಮದ ವಿಶೇಷ ಉಪನ್ಯಾಸವನ್ನು ಆರ್.ಕೆ. ಹುಡುಗಿ ಹಿರಿಯ ಸಾಹಿತಿಗಳು ಸಚಿನ್. ಶರಣು ರಾಜಪುರ್ .ಸುಂದರ ಡಿ ಸಾಗರ್ ಹರೀಶ್ ಸಿಂಗೆ ಸೂರ್ಯಕಾಂತ್ ಕಟ್ಟಿಮನಿ ಮಲ್ಲಿಕಾರ್ಜುನ್ ಸಿಂಗೆ ಮುಂತಾದವರು ಉಪಸ್ಥಿತರು

ವರದಿ ಸುನಿಲ್ ಸಲಗರ

WhatsApp Group Join Now
Telegram Group Join Now
Share This Article
error: Content is protected !!