Ad imageAd image

ಶ್ರೀ ಬಸವೇಶ್ವರ ದೇವಸ್ಥಾನದ 2ನೇ ವಷ೯ದ ರಥೋತ್ಸವ ಅಂಗವಾಗಿ ಮಹಾ ಶರಣೆ ಗುಡ್ಡಾಪುರದ ಶ್ರೀ ದಾನಮ್ಮ ದೇವಿಯ ಚರಿತಾಮೃತ ಅಧ್ಯಾತ್ಮ ಪ್ರವಚನ

Bharath Vaibhav
WhatsApp Group Join Now
Telegram Group Join Now

ಮುದಗಲ್ಲ : ಪಟ್ಟಣದಲ್ಲಿ ಕುಂಬಾರ ಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದ 2ನೇ ವಷ೯ದ ರಥೋತ್ಸವ ಅಂಗವಾಗಿ ಹಾಗೂ
ಬಸವ ಜಯಂತಿ ಪ್ರಯುಕ್ತ
ಮಹಾ ಶರಣೆ ಗುಡ್ಡಾಪುರದ ಶ್ರೀ ದಾನಮ್ಮ ದೇವಿಯ ಚರಿತಾಮೃತ ಅಧ್ಯಾತ್ಮ ಪ್ರವಚನ ಇದೇ ದಿನಾಂಕ 29-4 -2024 ರಿಂದ ಮೇ 9-05-2024 ನೇ ತಾರೀಖುನವರೆಗೆ ಪ್ರತಿದಿನ ರಾತ್ರಿ 7:00 ಯಿಂದ 9:00 ವರೆಗೆ ಪುರಾಣ ಕಾರ್ಯಕ್ರಮ ನಡೆಯುತ್ತದೆ ಹಾಗೂ ಕಾರ್ಯಕ್ರಮ ದಲ್ಲಿ ಪ್ರತಿದಿನ ಅನ್ನದಾಸೋಹ ಕಾರ್ಯಕ್ರಮ ವಿರುತ್ತದೆ
ಮಹಾಶರಣೆ ಗುಡ್ಡಾಪುರದ ಶ್ರೀ ದಾನಮ್ಮ ದೇವಿ ಚರಿತ್ರೆಯ ಪುರಾಣ ವನ್ನು ಕೇಳಿ ತಾಯಿಯ ಕೃಪೆ ಗೆ ಪಾತ್ರರಾಗೋಣ ಹಾಗೂ
ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತನು ಮನ ಧನದಿಂದ ಈ ಕಾರ್ಯಕ್ರಮ ವನ್ನು ಯಶಸ್ವಿಗೊಳಿ ಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಹಾಗೂ ದಿನಾಂಕ 10.05.2024 ಸಾಯಂಕಾಲ 6:00ಗೆ ರಥೋತ್ಸವ ಕಾರ್ಯಕ್ರಮ ಇರುತ್ತದೆ ಸರ್ವ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಎಂದು ಬಸವದೇವಸ್ಥಾನದ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮುದಗಲ್ಲ ಸೇರಿ ಸುತ್ತಮುತ್ತಲಿನ ಹಳ್ಳಿ ಭಾಗದ ಭಕ್ತರು ಪಾಲ್ಗೊಂಳ್ಳಬೇಕು ಮನವಿ ಮಾಡಿದರು..

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
Share This Article
error: Content is protected !!