Ad imageAd image

ಹಡಗಲಿ ತಾಲೂಕಿನ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

Bharath Vaibhav
ಹಡಗಲಿ ತಾಲೂಕಿನ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ
WhatsApp Group Join Now
Telegram Group Join Now

ಹೊಸಪೇಟೆ :- ವಿಜಯನಗರ ಜಿಲ್ಲೆ ಹಡಗಲಿ ತಾಲೂಕಿನ ತಾಲೂಕು ಆಸ್ಪತ್ರೆಗೆ ಮಂಗಳವಾರ ವಿಜಯನಗರ ಜಿಲ್ಲಾಧಿಕಾರಿ ಕೆ ಎಸ್ ದಿವಾಕರ್ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪರಿಶೀಲನೆ ಮಾಡಲಾಯಿತು.

ಆಸ್ಪತ್ರೆಯಲ್ಲಿದ್ದ ರೋಗಿಗಳ ಜೊತೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲಾಯಿತು.

ಶಸ್ತ್ರಚಿಕಿತ್ಸಾ ಕೊಠಡಿ ಭೇಟಿ ನೀಡಿ ವೈದ್ಯರಿಗೆ ಬೇಕಾಗುವ ಎಕ್ವಿಪ್ಮೆಂಟ್ ಗಳ ಮಾಹಿತಿ ಪಡೆಯಲಾಯಿತು ಓ ಪಿ ಡಿ ನಲ್ಲಿ ತುಂಬಾ ಹೊತ್ತು ಸರತಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ಹೊರಗಡೆ ಓ ಪಿ ಡಿ ಮಾಡುವ ಬಗ್ಗೆ ಚರ್ಚಿಸಲಾಯಿತು ಹಾಜರಿದ್ದ ವೈದ್ಯರು ವರ್ಕ್ ಸ್ಟೇಷನ್ ಡಿಜಿಟಲ್ ಡಿಜಿಟಲ್ ಎಕ್ಸರೇ ಮುಂತಾದವುಗಳ ಬೇಡಿಕೆ ನೀಡಿದ್ದಾರೆ ನಿಯಮಾನುಸರ ಪರಿಶೀಲಿಸಿ ಕ್ರಮ ವಹಿಸಲಾಗುವುದೆಂದು ಹೇಳಿದರು.

ಸರ್ಕಾರದಿಂದ ಎಲ್ಲಾ ರೀತಿಯ ಔಷಧಿಗಳು ಲಭ್ಯವಿದ್ದು ಸಾರ್ವಜನಿಕರು ಉಪಯೋಗಿಸಲು ಕೋರಲಾಗಿದೆ ಮುಂದುವರೆದು ಪ್ರತಿ ತಿಂಗಳು ಕನಿಷ್ಠ 100 ಹೆರಿಗೆ ಮಾಡಿಸುವಂತೆ ವೈದ್ಯರುರಿಗೆ ಸೂಚನೆ ನೀಡಿದರು

ವರದಿ : ಪಿ. ಶ್ರೀನಿವಾಸ್ 

WhatsApp Group Join Now
Telegram Group Join Now
Share This Article
error: Content is protected !!