Ad imageAd image
- Advertisement -  - Advertisement -  - Advertisement - 

ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಮುಧೋಳ ಮತಕ್ಷೇತ್ರದಲ್ಲಿ ರೋಡ್ ಶೋ

Bharath Vaibhav
ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಮುಧೋಳ ಮತಕ್ಷೇತ್ರದಲ್ಲಿ ರೋಡ್ ಶೋ
WhatsApp Group Join Now
Telegram Group Join Now

ಮುಧೋಳ:–   ಲೋಕಸಭಾ ಚುನಾವಣೆಯ ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಮುಧೋಳ ಮತಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಭರ್ಜರಿ ಮತಬೇಟೆ.

ಲೋಕಸಭಾ ಚುನಾವಣೆಯ ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಮುಧೋಳ ಮತಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಭರ್ಜರಿ ಪ್ರಚಾರದ ಮೂಲಕ ಮತಯಾಚನೆ ಮಾಡಿದರು.

ಮುಧೋಳ್ ಮತಕ್ಷೇತ್ರದ ಶಿರೋಳದಲ್ಲಿ ರೋಡ್ ಶೋ ಮುಖಾಂತರ ಪ್ರಚಾರ್ ಸಭೆಯಲ್ಲಿ ಶ್ರೀಮತಿ ಸಂಯುಕ್ತ ಪಾಟೀಲರವರು ಭಾಗಿಯಾದರು. ತೆರೆದ ವಾಹನದಲ್ಲಿ ಅಪಾರ ಜನಸ್ತೋಮದೊಂದಿಗೆ ಭರ್ಜರಿ ರೋಡ್ ಶೋ ಮಾಡಿದರು.

ಮುಧೋಳ್ ಮತಕ್ಷೇತ್ರದ ಶಿರೋಳದಲ್ಲಿ ರೋಡ್ ಶೋ ಮುಖಾಂತರ ಪ್ರಚಾರ್ ಸಭೆಯಲ್ಲಿ ಶ್ರೀಮತಿ ಸಂಯುಕ್ತ ಪಾಟೀಲರವರು ಭಾಗಿಯಾದರು.

ಇದೇ ಸಮಯದಲ್ಲಿ ರೋಡ್ ಶೋ ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀ ಆರ್ ಬಿ ತಿಮ್ಮಾಪುರ, ಬ್ಲಾಕ್ ಅಧ್ಯಕ್ಷರುಗಳಾದ ಧರೆಪ್ಪ ಸಾಂಗ್ಲಿಕರ ಮತ್ತು ಅಶೋಕ್ ಕಿವಡಿ, ಸದುಗೌಡ ಪಾಟೀಲ, ವಿಜಯಗೌಡ ಪಾಟೀಲ ಹಾಗೂ ಪಕ್ಷದ ಮುಖಂಡರು ಭಾಗಿಯಾಗಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
Share This Article
error: Content is protected !!