Ad imageAd image

ಕಾಲುವೆ ನೀರು ಹರಿದ ಪರಿಣಾಮ

Bharath Vaibhav
ಕಾಲುವೆ ನೀರು ಹರಿದ ಪರಿಣಾಮ
WhatsApp Group Join Now
Telegram Group Join Now

ಇಲಕಲ್:-  ಕರಡಿ ಗ್ರಾಮದ ಸಂಪರ್ಕದ ರಸ್ತೆ ಮೇಲೆ ಹರಿದ ನೀರು,ಕರಡಿಯಿಂದ ಹುನಗುಂದ, ದಾಸಬಾಳ, ಪಾಲತಿ, ಜಾಲಕಮಲದಿನ್ನಿ, ಬೇಕಾಮದಿನ್ನಿ ಸಂಪರ್ಕದ ರಸ್ತೆ ಕಾಲುವೆಯಿಂದ ಹಳ್ಳಕ್ಕೆ ಸೇರ್ತಿರೋ ನೀರು ನಿರ್ಮಾಣ ಹಂತದಲ್ಲಿರುವ ಮೇಲ್ಸೆತುವೆ ಮೇಲ್ಸೆತುವೆ ನಿರ್ಮಾಣ ಆಗದ ಹಿನ್ನೆಲೆ ಹಳೆ ರಸ್ತೆ ಅವಲಂಭಿಸಿರುವ ಗ್ರಾಮಸ್ಥರು ರಸ್ತೆ ಮೇಲೆ‌ ನೀರು ಹರಿದ ಪರಿಣಾಮ  ಬಸ್, ಕಾರು, ಬೈಕ್, ಟಂಟಂ ವಾಹನಗಳ ಸಂಚಾರಕ್ಕೆ ಅಡ್ಡಿರಸ್ತೆ ದಾಟಿಸಲು ಸಣ್ಣ, ಸಣ್ಣ ವಾಹನ ಸವಾರರ ಪರದಾಟ  ನಡೆದುಕೊಂಡೇ ರಸ್ತೆ ದಾಟ್ತಿರೋ ಸಣ್ಣ ವಾಹನಗಳ ಪ್ರಯಾಣಿಕರು  ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲ್ಲೂಕಿನ ಕರಡಿ ಗ್ರಾಮ

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!