Ad imageAd image
- Advertisement -  - Advertisement -  - Advertisement - 

ಪ್ರಜಾಕೀಯ ಪಕ್ಷ ಕ್ಕೆ ನಿಮ್ಮ ಮತ ನೀಡಿ. ನನ್ನನ್ನು ನಿಮ್ಮ ಸೇವೆ ಮಾಡಲು ಒಂದು ಅವಕಾಶ ಕೊಡಿ ಪ್ರೇಮ್ ಮಲ್ಲಪ್ಪ ಚೌಗುಲೆ

Bharath Vaibhav
ಪ್ರಜಾಕೀಯ ಪಕ್ಷ ಕ್ಕೆ ನಿಮ್ಮ ಮತ ನೀಡಿ. ನನ್ನನ್ನು ನಿಮ್ಮ ಸೇವೆ ಮಾಡಲು ಒಂದು ಅವಕಾಶ ಕೊಡಿ ಪ್ರೇಮ್ ಮಲ್ಲಪ್ಪ ಚೌಗುಲೆ
WhatsApp Group Join Now
Telegram Group Join Now

ಯಾವುದೇ ಕುಟುಂಬ ರಾಜಕಾರಣವಿಲ್ಲದ ನಮ್ಮ ಪಕ್ಷ ಕ್ಕೆ ನಿಮ್ಮ ಮತ ನೀಡಿ. ನನ್ನನ್ನು ನಿಮ್ಮ ಸೇವೆ ಮಾಡಲು ಒಂದು ಅವಕಾಶ ಕೊಡಿ ಪ್ರೇಮ್ ಮಲ್ಲಪ್ಪ ಚೌಗುಲೆ
ಬೆಳಗಾವಿ ಲೋಕಸಭಾ ಮತ ಕ್ಷೇತ್ರದ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾದ ಪ್ರೇಮ್ ಮಲ್ಲಪ್ಪ ಚೌಗುಲೆ ಗೋಕಾಕ್ ಅರಭಾವಿ ಮತಕ್ಷೇತ್ರಗದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಾ ಸಾಮಾನ್ಯ ಮತ್ತು ಬಡ ದಿನಗೂಲಿ ಕೆಲಸ ಮಾಡುವ ಬಡ ಜನರನ್ನು ಭೇಟಿಯಾಗಿ ಪ್ರಚಾರ ನಡೆಸುತ್ತಾ ತಮ್ಮ ಬೆಬಲ ನನಗೆ ನೀಡಿ ಒಂದು ಸಲ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿ .
ನಾನು ಭ್ರಷ್ಟಾಚಾರ ಮುಕ್ತ ದೇಶ ನಿರ್ಮಾಣಕ್ಕೆ ನಮ್ಮ ಪಕ್ಷ ಬದ್ಧವಾಗಿದೆ ಎಂದು ಹೇಳುತ್ತಾ ಎಲ್ಲಾ ಹಳ್ಳಿಹಳ್ಳಿ ಗಳಲ್ಲಿ ಜನರಿಗೆ ತಮ್ಮ ಪಕ್ಷ ಹಾಗೂ ತಮ್ಮ ಮುಂಬರುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸುತ್ತಿದ್ದಾರೆ ಜನರು ಅವರಿಗೆ ಉತ್ತಮ ಪ್ರತಿಕ್ರಿಯೆ ನೀಡಿ ಅವರನ್ನು ಆರಿಸಿ ತರುವ ಭರವಸೆ ನೀಡಿ ಆಶೀರ್ವಾದ ಮಾಡುತ್ತಿದ್ದಾರೆ ಪ್ರಚಾರದಲ್ಲಿ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!